ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಯ್ತ

ಉಚ್ಚಾರಣೆ: keyta
ಮೂಲ: Ka. D1250/key2 D1957 + -ta, cf. Sk. kaitava-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act, practice or an instance of cheating; deception.

  2. 2.
    noun

    an action; a doing.

  3. 3.
    noun

    a thing done; a deed; an act.

  4. 4.
    noun

    the way in which something is constructed; manner or method of building; construction; structure.

  5. 5.
    noun

    a movement or movements collectively, of the body or of part of the body, to express or emphasize ideas, emotions, etc.

  6. 6.
    noun

    the act of cultivating; cultivation; farming.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) trickery, deceit, fraud (Šm.52 (Kitt.))

  2. 2.
    n.

    (do) doing, performance, act

ಕಿಟ್ಟೆಲ್ ನಿಘಂಟು

  1. 1.

    = ಕೈತ, ಗೆಯ್ತ doing, performance; an act (Te. ಚೇತೆ cf. Sk. ಕೇತನ); trickery, tricks; deceit, fraud (ಕೈದವ, ಜತ್ತುಕ, ಕಪಟ Śm. 52; ಪಣ್ಣಿಕ Kk. 63; see Kk. s. ಕಯ್ಕೆ). [ನಾಣ್ ವಿಕಾರದೊಳ್ ತೊಡರ್ದಿರೆ ಕೆಯ್ತವುಮ್ಮಳಿಪ ಕನ್ನೆಗೆ Pb. 3, 64; Ap. 4, 9 va.; Vr. 100, 10]. ಕೋಡಗನ ಕೆಯ್ತಮಂ ಕಾಪೇಯ ಎಮ್ಬುದು (Hlā.). see ಅ/?/ಗೆಯ್ತ, ಕಾ/?/ಯ್ತ, ಬಲ್ಗೆಯ್ತ, ಮುದ್ದುಗೆಯ್ತ Abh. P. 10, 7. ಪಾ/?/ಗೆಯ್ತ, ಸೂಳೆಗೆಯ್ತ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಾಡುವಿಕೆ.
    2. ಮೋಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada