ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಯ್ದು

ಉಚ್ಚಾರಣೆ: keydu
ಮೂಲ: Ka. D2027

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hand-held instrument or device of any kind used to injure or kill, as in fighting or hunting; a hand-weapon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weapon) weapon

ಕಿಟ್ಟೆಲ್ ನಿಘಂಟು

  1. 1.

    = ಕೈದು a weapon (ಹೇತಿ, ಶಸ್ತ್ರ, ಪ್ರಹರಣ, ಆಯುಧ, ಅಸ್ತ್ರ Hlā.; ಶಸ್ತ್ರ Nr.; Te.; T., M. ಕರುವಿ). ಕೆಯ್ದು ಮುಕ್ತಾಮುಕ್ತ ಅಮುಕ್ತ ಕರಮುಕ್ತ ಯನ್ತ್ರಮುಕ್ತ ಎಮ್ಬುದು ನಾಲ್ಕು ತೆ/?/ನ್ ಅಕ್ಕು (Hlā.). ಕೆಯ್ದುವ ಮಾ/?/ವವನು (ಶಸ್ತ್ರಾಜೀವ etc.); ಕೆಯ್ದುವ ಹಿಡಿದು ಬದುಕುವಂ (ಆಯಾದೀಯ, ಶಸ್ತ್ರಾಜೀವ); ಶಸ್ತ್ರ?ಧರರಹ ಅರಸುಗಳಿಗೆ ಪರಿಹಾರ ಕೆಯ್ದುಗಳ ನಿವಾಳಿಸುಹಂ (ಲೋಹಾಭಿಸಾರ Nr.). ಕೆಯ್ದುವಿನ ಒ/?/ (ಕೋಶ, ಶಸ್ತ್ರಪಿಧಾನ Nn. 52). ಕೆಯ್ದುವಿನಲ್ಲಿ (Nr.). [Ap. 3, 15; ಕಲಿಯ ಕೈಯ ಕೆಯ್ದುವಿನನ್ತಿರಬೇಕು ಅಯ್ಯಾ Bv. 763; Cv. 680]. see Mr. 293; Bp. 32, 35; 51, 71; 61, 25. 28; Rśv. 6, 11 va.; 13, 77va.; J. 4, 33; 22, 6. 7; ಬಟ್ಟುಗೆಯ್ದು, ಮುಮ್ಮೊನೆ-. - ಕೆಯ್ದು ಕೆಯ್ to use a weapon: to fight (Abh. P. 10, 218; 14, 149 va.); [ಕೆಯ್ದುಗೆಯ್. = ಕೆಯ್ದುಕೆಯ್. ನಿಲ್ಲದೆ ತೊಲಗಿದಿರಿನ್ದನ್ತಲ್ಲದೊಡೆ/?/ರ್ದು ಕೆಯ್ದುಗೆಯ್ ನೀನೀಗಳ್ Kr. 3, 200]. ಕೆಯ್ದುಗೊಳ್. -ಕೊಳ್. = ಕೆಯ್ದುವಿಡಿ [ಏರ್ವೆಸನಂ ಮಾಣದೆ ಕೆಯ್ದುಗೊಳ್ Pb. 1, 78]; (Grj. 6, 56). ಕೆಯ್ದುವಿಡಿ. -ಪಿಡಿ to seize a weapon. ಕೆಯ್ದುವಿಡಿದವ (ಸಹಸ್ತ, ಶಿಕ್ಷಿತಾಯುಧ, ಶಸ್ತ್ರಾಜೀವ, ಕಾಣ್ಡಸ್ಪೃಷ್ಟ Hlā.). ಬ್ರಾಹ್ಮಣರೊಳು ಕೆಯ್ದುವಿಡಿವಂ (ಶಸ್ತ್ರಾಜೀವಿ Mr. 254). ಬಿಡುವನ್ತೆ ಕೆಯ್ದುವಿಡಿವಂ (Śmd. 260 Mḍb). ಕೆಯ್ದುವೊ/?/. -ಪೊ/?/ to carry a weapon. ಕೆಯ್ದುವೊತ್ತರ ದೇವಂಗೆ ಆರ್ ಎ/?/ಗರ್, ನೃಪತುಂಗಂಗೆ (Śmd. 93. 171).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಆಯುಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada