ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಳೆ

ಉಚ್ಚಾರಣೆ: keḷe
ಮೂಲ: Ka. D2018

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to draw to itself or oneself.

  2. 2.
    noun

    attachment or relation between friends; friendship.

  3. 3.
    verb

    to get the admiration, attention, etc.; to attract; to allure.

  4. 4.
    noun

    a man whom one knows well and is fond of; a friend.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    to draw or attract towards oneself n. friendship, companionship ű ನನ್ನ ಅವಳ ಕೆಳೆ ಬಹಳ ದಿನ ಇರಲಿಲ್ಲ. The friendship between her and me did not last long. = ಗೆಳೆ (geḷe)

ಕಿಟ್ಟೆಲ್ ನಿಘಂಟು

  1. 1.
    1.

    to draw or attract towards oneself (ಆಕರ್ಷಣ Mahādēvapuramaṭha's MS. of Śmd. Dh.; cf. ಸೆಳೆ).

  2. 2.
    2.

    = ಗೆಣಿ, ಗೆಣೆ, ಗೆಳೆ union; companionship, friendship; a companion, a friend, male or female (Śmd. 109; see ಕಿಟ್ಟು & ಗಡೆ 2). [Kr. 2, 22; ಕೆಳೆಯುಂ ಗು/?/ಯುಂ ಗೊಟ್ಟಿಯುಮಳವಿಗೆ ಪಿರಿದಾಗೆ ತನಗೆ ದುರ್ಯೋಧನನೊಳ್ Pb. 2, 58; Ap. 11, 153; ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ Bv. 25; ಅನ್ಯರು ಹಗೆಯಲ್ಲ, ಕೆಳೆಯಲ್ಲ Cv. 107]. see Bp. 9, 41; 28, 37; 40, 31; 47, 36; J. 24, 8; 26, 23. ಕೆಳೆಗೊಳ್. -ಕೊಳ್ to become a companion or friend of; to befriend; to become united. ಕೆಳೆಗೊಣ್ಡಂ (Śmd. 200, o. r. ಗೊಟ್ಟಂ). ಕೆಳೆಗೊಣ್ಡಿರ್ಕುಂ (Ct. II, 30). see Rśv. 9, 9; 8, 119; Bh. 1, 6, 4; J. 30, 38. ಕೆಳೆಗೊಳಿಸು. -ಕೊಳಿಸು to join, to put to or in (Rśv. 4, 14 va.; 8, 3; 13, 59 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಎಳೆ.

  2. 2.

    1. ಸ್ನೇಹ.
    2. ಸ್ನೇಹಿತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada