ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೆಳೆಯ

ಉಚ್ಚಾರಣೆ: keḷeya
ಮೂಲ: Ka. D2018

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೆಳೆ2 - 2; 2) a man in love or having sexual relation with a woman other than the one he is married to.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (soc.)⦅ f. keḷadi⦆male friend

ಕಿಟ್ಟೆಲ್ ನಿಘಂಟು

  1. 1.

    keḷe2-a3. = ಗೆಣಿಯ, ಗೆಣೆಯ, ಗೆಳಿಯ, ಗೆಳೆಯ a male companion or friend (ತಕ್ಕಂ Ct. II, 72; ಮಿತ್ರ, ಸಖಿ, ವಯಸ್ಯ ಸುಹೃತ್, ಸ್ನಿಗ್ಧ Hlā.; Mr. 268; Te. ಚೆಲಿಯುಡು T. ಚಿಲಿದನ್). [ಸುಪ್ರತೀಕ ಗಜೇನ್ದ್ರಮನೇ/?/ ನಿನ್ದಾತನಿನ್ದ್ರನ ಕೆಳೆಯಂ ಭಗದತ್ತಂ Pb. 10, 57 va.; Ap. 3, 55]. see Śmd. 159; Abh. P. 15, 38; J. 28, 23. 26; 29, 6; Bhāgavata 10, 18, 9; Śm. 13. 2, = ಕೆಳೆ 2. companionship, friendship, affection (ಸಖ್ಯ, ಸಾಪ್ತಪದೀನ, ಸೌಹಾರ್ದ, ಸೌಹೃದ, ಸ್ನೇಹ, ಮೈತ್ರಿ, ಪ್ರೀತಿ etc. Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗೆಳೆಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada