ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಡಿ

ಉಚ್ಚಾರಣೆ: kēḍi
ಮೂಲ: Ka. D1942

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a habitual wrong-doer; a man known for transgression, law-breaking or crime; a known delinquent.

  2. 2.
    noun

    = ಕೇಡಿಗ.

  3. 3.
    noun

    a person who spoils (something).

  4. 4.
    noun

    one who spoils or has spoiled, oneself.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (evil)⦅ifc.⦆1 evil-doer, one who loves to do evil, mischief-doer 2 one who spoils something belonging to oneself ű ಕುಲಗೇಡಿ one who has spoiled one’s own family or caste

  2. 2.
    mf.

    (crime) K.D., abbreviation of “Known Delinquent”, one who figures in police records as a frequent offender

ಕಿಟ್ಟೆಲ್ ನಿಘಂಟು

  1. 1.

    one who ruins or is ruined. [Tu.]. see ಅನ್ದಗೇಡಿ, ಅಭಿಮಾನ-, ಆಸೆ-, ಎಡರ್-, ಕಡು-, ಕುಲ-, ತಿಳಿ-, ಬಾಯ್-, ಬುದ್ಧಿ-, ಬ್ರತ-, ಮತಿ-, ವಿಚಾರ-, ವ್ರತ etc.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೇಡಾಳಿ.
    2. ಕೆಡಿಸುವವನು.
    3. ಕೆಡಿಸಿಕೊಳ್ಳುವವನು.
    4. ಮೇಲಿಂದ ಮೇಲೆ ಅಪರಾಧ ಮಾಡಿ ಪೋಲೀಸಿನವರ ಕಡತದಲ್ಲಿ ನಮೂದಾಗಿರುವ ವ್ಯಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada