ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಡು

ಉಚ್ಚಾರಣೆ: kēḍu
ಮೂಲ: Ka. D1942

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact or an instance of being spoiled.

  2. 2.
    noun

    anything morally bad or wrong; wickedness; depravity; a sin; an evil.

  3. 3.
    noun

    anything that causes harm, pain, misery, disaster, etc.

  4. 4.
    noun

    the condition of being strewn untidily over.

  5. 5.
    noun

    a misdeed; a mischief.

  6. 6.
    noun

    ಕೇಡಾಗು kēḍāgu (a disaster, misery, pain, harm) to befall; to occur; ಕೇಡು ಬಗೆ kēḍu bage to betray; to fail or desert in times of need; to cheat, deceive; to cause loss, evil to; ಕೇಡು ಬರುವ ಕಾಲಕ್ಕೆ ಕೂಡುವುದು ದುರ್ಬುದ್ಧಿ kēḍu baruva kālakke kūḍuvudu durbuddhi (prov.) at times of distress, man loses his reasoning power; evil conducts in the root of misery; ತನ್ನ ಕೆಡು ತನ್ನ ತಿಂದಿತು, ಅರಗು ಬಂಗಾರ ತಿಂದಿತು tanna kēḍu tanna tinditu, aragu baŋgāra tinditu he who commits a crime or sin has to have its fruits; as you sow, so you reap.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (evil) mishap, misfortune, calamity ű ಕೋಬೆಯ ಕೇಡಿನಲ್ಲಿ ನಮಗೆ ಏನೂ ಆಗಲಿಲ್ಲ. We were not affected by the calamity of Kobe. 2 (loss) ruin, loss, disaster 3 (loss) destruction, ruin; death, extermination, extirpation ű ಕೇಡು ಬರುವ ಕಾಲಕ್ಕೆ ಪೆಟ್ಟಿಗೇಲಿದ್ದರೂ ತಪ್ಪದು. When the time of death comes you cannot escape even if you hide in a box.

ಕಿಟ್ಟೆಲ್ ನಿಘಂಟು

  1. 1.

    a verbal noun of ಕಿಡು (Śmd. 250). ruin, de- struction; mischief, evil; disaster; loss (ಪುಚ್ಚ/?/ Śmd. I; Śm. 56; Kk. 75; ಕ್ಷಯ, ಕ್ಷಿತಿ Nr.; C.; Tu.; Te. ಕೀಡು, ಚೇಟು). ಮಾಡಿದಪಂ ಖಲ ಸಮಿತಿಗೆ ಕೇಡಂ (Śmd. 260 Mḍb.). ಕೇಡಿಲ್ಲದ ವಸ್ತು (ಸನಾತನ, ಧ್ರುವ, ನಿತ್ಯ etc. Hlā.). [ಕೇಡಡಸಿದ್ದನು ಬಗೆಯಂ ಮಾಡದು Kr. 1, 72; ಬೆಳ್ಗಳ ಕೃತಿಬನ್ಧಮುಂ ಬರೆಹಕಾ/?/ರ ಕೈಗಳ ಕೇಡು Pb. 1, 12]. ಎನ್ದೂ ಕೇಡಿಲ್ಲದುದು (ಸನಾತನ, ನಿತ್ಯ Nr.). ಕೇಡಿಲ್ಲದುದು (ನಿತ್ಯ Nn. 18. 41. 59; ನಿತ್ಯ, ಅನಶ್ವರ 132). ತನ್ನ ಹೆಚ್ಚಿಗೆಗೆ ಕೇಡ ಮಾಡಿಕೊಳ್ಳದೆ ಇರುಹ (ಸ್ಥಾನ), ಪರರಿಗೆ ಕೇಡ ಮಾಡಿ ತನಗೆ ಲೇಸು ಮಾಡಿ ಕೊಳುಹ (ವೃದ್ಧಿ); ತನ್ನ ಕೆಡಸಿದಂಗೆ ಕೇಡ ಮಾಡುಹ (ಕ್ಷಯ); ಕೇಡು ಅಡಸಿದವನು (ಆಪನ್ನ, ಆಪತ್ಪ್ರಾಪ್ತ Nr.). ತನಿಗೆ (= ತನಗೆ) ಆಗದವರಿಗೆ ಕೇಡನ್ನು ಉಣ್ಟುಮಾಡ ಬೇಕೆಮ್ಬ ಪಾಪಬುದ್ಧಿ (ಅಸೂಯೆ Si. 69). ಪರರರ್ಥವ ಸೆಳೆದು ಕೊಮ್ಬ, ಪಾತಕನದಿಂ ಪರರ ಪೀಡಿಪ ಪಾಪಿಗೆ ಪರರರ್ಥಂ ಗತಿಯ ಕೇಡು (Jmt. 22). ಕೇಡು ಬರುವ ಕಾಲಕ್ಕೆ ಕೂಡುವದು ದುರ್ಬುದ್ಧಿ. -ಕೇಡು ಬರುವ ಕಾಲಕ್ಕೆ (ತಾನು) ಪೆಟ್ಟಿಗೆಯಲ್ಲಿ ಇದ್ದರೂ ತಪ್ಪದು (Prvs.). see Śmd. 69. 139; Bp. 40, 74; 48, 15; 56, 2. 21. 37; 61, 5; Bh. 1, 8, 56; B. 2, 8; 4, 171; Prv. s. ಬುದ್ಧಿ. -ಕೇಡುಗಾಲ. -ಕಾಲ a disastrous period (C.). ಕೇಡುಗಾಲಕ್ಕೆ ನಾಯೀ ಮ/?/ ಮೊಟ್ಟೆಯಿಕ್ಕಿತು. -ಕೇಡುಗಾಲಕ್ಕೆ ಬುದ್ಧಿ ಇಲ್ಲ, ಮರಣಕಾಲಕ್ಕೆ ಮದ್ದು ಇಲ್ಲ (Prvs.). ಕೇಡುಸುದ್ದಿ evil tidings (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೆಡುಕು.
    2. ಅಳಿವು.
    3. ನಷ್ಟ.
    4. ದುಃಸ್ಥಿತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada