ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೇಳ್

ಉಚ್ಚಾರಣೆ: kēḷ
ಮೂಲ: Ka. D2017(a)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಕೇಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅past ಕೇಳ್ದ್-⦆1 (bio.) to hear, to listen, to lend one’s ears 2 (agree) to accede to, to consent to 3 (ask) to ask, to enquire, to question 4 (ask) to ask, to beg, to demand

ಕಿಟ್ಟೆಲ್ ನಿಘಂಟು

  1. 1.

    = ಕೇಳು to hear (v. i.); to hear (v. t.); to listen to; to give attention to, to heed, to mind (ಅಕರ್ಣನ Śmd. Dh.; Tu. ಕೇಣ್ T. ಕೇಡ್, ಕೇ/?/, ಕೇಳ್ M. ಕೇಳ್). 2, in later and modern times also: to ask; to beg; to demand (T., M.). [ಬಗೆ ಬಗೆದು ಕೇಳ್ದು ಬುಧರೊಲವೊಗದಿರೆ ಹೃದಯದೊಳೆ ?ತಾಳ್ದಿ Kr. 1, 13; Pb. 1, 5; Ap. 1, 9]. P. p. ಕೇಳ್ದು (Ch. v. 2; Śmd. 4. 71. 255. 260; Bp. 22. 49. 53; 32, 35; Rśv. 5, 119 va.; J. 1, 6. 7; 13, 1. 22. 54; 28, 15. 26; 31, 34). ಕೇಳ್ (Śmd. 151. 272; Bh. 2, 13, 32). ಕಿವಿಯಲ್ಲಿ ಕೇಳ್ವುದು (ಶ್ರಾವಣಂ Śmd. 11 Cm.). ಕಿವಿಯಿಂ ಕೇಳಂ (128). ದೇವಾಸುರಮಂ ಕೇಳಿರೇ, ದೇವ (153. 263). ವ್ಯಾಕರಣಮನ್ ಎಲ್ಲರುಂ ಕೇಳ್ವೆಂ ತಿಳಿವಿನಂ (259). ನುಡಿಯಲ/?/ಯದೆ ಕೇಳಲ/?/ಯದೆ ಇರ್ದಡೆ ಕಲ್ಲಮೂಕನ್ ಎನಿಸುಗು (Nr.). ಮೂಗ ಕೇಳದಿರಲ್ ಅನ್ದು ಅವಂ ಕಳಮೂಕನ್ ಅಕ್ಕುಂ (Mr. 388); ಕೇಳ್ವುದು (ಶ್ರುತ 440). ನಿತ್ಯಂ ಮಹಾ ಬೆಟ್ಟಗಳ್ ಕಡುಕಾರ್ಪಣ್ಯದಿ ಕೇಳ್ವವೇ (Śs. 42). ಧರ್ಮಕೆ ತಾಂ ಕಥೆಯನ್ ಅರ್ಥಿಸಿ ಕೇಳ್ವುದು (Jmt. 13). ಕೇಳಲೊಡಮ್ ಕಿವಿ ಸವಿಯೊಳಗೆ ಆ/?/ದೊಡಂ ತನ್ಮನಂ,...ಅದು ಸತ್ಕೋತಿಯೇ (Grj. 1, 22).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada