ಕೈಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an ornament for the wrist or upper arm.
-
2.
verb
to fight with the hand or fist.
-
3.
verb
to happen; to occur.
-
4.
verb
to fold and place the hands on the chest humbly or in supplication.
-
5.
verb
to fail to win; to be defeated.
-
6.
verb
to tie (another's) hand.
-
7.
verb
to tie (something) to the hand.
-
8.
verb
(fig.) to become unable to do (something); to be helpless.
-
9.
verb
(fig.) to render helpless; to tie (a person's) hand.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೈಗಳನ್ನು ಕಟ್ಟು,- ಬಂಧಿಸು.
2. ಎರಡು ಕೈಗಳನ್ನೂ ಒಂದರ ಮೇಲೆ ಇನ್ನೊಂದು ಬರುವಂತೆ ಎದೆಯ ಮೇಲೆ ಇಟ್ಟುಕೊಳ್ಳು.
3. ಕೈ ನಡೆಯದಾಗು. -
2.
ಕೈಯಲ್ಲಿ ಧರಿಸುವ ಒಂದು ಆಭರಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada