ಕೈತಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to strike the palms of one's hands together as a signal or repeatedly as applause in appreciation or expressing one's joy or consent; to clap.
-
2.
verb
to happen; to occur; to take place.
-
3.
verb
to strike with the hand or fist.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಚಪ್ಪಾಳೆ ಹೊಡೆ.
2. ಮತ್ತೊಬ್ಬರ ಕೈಯನ್ನು ತಟ್ಟು.
3. ಕೈಯನ್ನು ತಟ್ಟಿ ಸಂಜ್ಞೆಯನ್ನು ನೀಡು,- ಸಂಕೇತಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada