ಕೈತುತ್ತು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small quantity of food, taken in hand for eating.
-
2.
noun
a morsel of food put into another's hand.
-
3.
noun
(fig.) help, sustenance, (esp. in respect of food), received in the early stages of one's life from another.
-
4.
noun
ಕೈತುತ್ತು ತಿಂದು ಬೆಳೆದಿರು kai tuttu tindu beḷediru to have been fostered or helped by another (esp. by a woman) in the early stages of one'slife.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಾಯಿಗೆ ಹಾಕಲು ಕೈಯಿಂದ ಒಮ್ಮೆ ಎತ್ತಿಕೊಳ್ಳುವ ಆಹಾರ.
2. ಒಬ್ಷೊಬ್ಬರ ಕೈಗೆ ಹಾಕುವ ಕಲಸಿದ ಅನ್ನದ ತುತ್ತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada