ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಬಿಡು

ಉಚ್ಚಾರಣೆ: kaibiḍu
ಮೂಲ: + biḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to leave the hand held.

  2. 2.
    verb

    (fig.) to abandon (one's plan, project, etc.).

  3. 3.
    verb

    to leave (someone) in trouble and needing help.

  4. 4.
    verb

    (fig.) to give, spend, donate liberally.

  5. 5.
    verb

    ಕೈಬಿಟ್ಟು ಹೋಗು kai biṭṭu hōgu to be lost.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    ⦅past ಕೈಬಿಟ್ಟ್-⦆1 (control) to let go one’s hold (of) 2 (giveup) þfig.ß to give up 《one’s property, etc.》 ű ತನ್ನ ಮನೆ ಕೈಬಿಟ್ಟ ಸಂತಾಪದಲ್ಲಿ ಅಪ್ಪ ಪ್ರಾಣಬಿಟ್ಟರು. My father died in grief after giving up his own house. 3 (giveup) þfig.ß to withdraw the helping hand (from) ű ಪತ್ರಕಾರರ ಟೀಕೆಗಳನ್ನು ನೋಡಿ ಮಂತ್ರಿಗಳು ನಮ್ಮ ಯೋಜನೆಗಳನ್ನು ಕೈಬಿಟ್ಟರು. The minster has withdrawn his hand from our project considering the objection of journalists.

  2. 2.
    vt.

    (giveup) to give up 《hope, etc.》 ű ನಾನು ಮನೆಕಟ್ಟುವ ಯೋಜನೆಯನ್ನು ಕೈಬಿಟ್ಟೆ. I gave up the plan of building a house. vi. (giveup)⦅gen.⦆to give up, to part with ű ರಾಮರಾಯರು ತಾವು ನಡೆಸುತ್ತಿದ್ದ ಅನಾಥಾಲಯದ ಕೈಬಿಟ್ಟರು. Mr. Ramarao gave up the orphanage he was running.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0