ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೈಬಿಚ್ಚು

ಉಚ್ಚಾರಣೆ: kai biccu
ಮೂಲ: + biccu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to open the closed fist.

  2. 2.
    verb

    (fig.) to be liberal in spending.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (move) to open the fist 2 (give) þfig.ß to become generous, to be liberal ű ಹೆಂಡತಿ ಸತ್ತ ಮೇಲೆ ಯಜಮಾನ ಕೈಬಿಚ್ಚಿ ಬಡವರಿಗೆ ಸಹಾಯ ಮಾಡಲು ತೊಡಗಿದರು. The landlord started helping the poor liberally after the death of his wife.

  2. 2.
    vi.

    1 (open) to loosen the fist 2 þfig.ß to be generous in spending money ű ಮಗಳ ಮದುವೆಗೆ ವ್ಯಾಪಾರಿ ಕೈಬಿಚ್ಚಿ ಖರ್ಚು ಮಾಡಿದ. The merchant spent lavishly for his daughter’s marriage.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಷ್ಟಿಯನ್ನು ಸಡಿಲಿಸು,- ಅಗಲಿಸು.
    2. ಉದಾರಿಯಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada