ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಂಡೆಯ

ಉಚ್ಚಾರಣೆ: koṇḍeya
ಮೂಲ: Ka. D2251

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a slandering remark; slander.

  2. 2.
    noun

    a man indulges himself in slandering.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (inf.) ⦅ f. *ಕೊಂಡೆಯಳ್⦆ backbiter, defamer, slanderer n. (inf.) backbiting, slander, calumny

ಕಿಟ್ಟೆಲ್ ನಿಘಂಟು

  1. 1.

    = ಕೊಣ್ಡೆ 2, ಕೊಣ್ಡೆಗ backbiting, ca- lumny, slander, defamation, abuse (ಪಿಸುಣ, ಚಾಡಿ, ಕುತ್ಸಿತ Śm. 65; My.; Te. ಕೊಣ್ಡೆಮು T. ಕುಣ್ಡಿಯ, ಕೋಳ್, ಕು/?/ಳೈ M. ಕುರಳೆ, ಕು/?/ಳೆ Mhr. ಕುಡೇಂ evil-mindedness). 2, an inform- er, a slanderer, a defamer (ಕರ್ಣೇಜಪ, ಸೂಚಕ, ಪಿಶುನ, ದ್ವಿಜಿಹ್ವ Nr.; ತ್ರಿಯಕ್ಷರ Mr. 244; Te. ಕೊಣ್ಡಿಯುಡು T. ಕೊಣ್ಡುಣಿ). [ಮೂವತ್ತಾ/?/ ಕೊಣ್ಡೆಯ ಪರಿಹರಿಸಿ, ಶಿವಾಚಾರ ಧ್ವಜವನೆತ್ತಿ ಮೆ/?/ದನಯ್ಯಾ ಬಸವಣ್ಣನು Cv. 189]. see Bp. 11, 5; Dp. 5, 6.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada