ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಂತ

ಉಚ್ಚಾರಣೆ: konta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thrusting weapon consisting of a long wooden shaft with a sharp metal spearhead; a lance; a spear.

  2. 2.
    noun

    the piston in a small hand-operated vermicelli making mortar, to press the dough or batter through the perforated plate below.

  3. 3.
    noun

    the snug-fitting engine part that is forced back and forth within a cylinder by the pressure of combustion, steam, etc. and a reciprocating connecting rod; a piston.

  4. 4.
    noun

    a thick iron screw in a sluice, by turning of which the gate or valve is operated.

  5. 5.
    noun

    the quantity of vermicelli or similar thing extruded through the hand-operated vermicelli at one time.

ಕಿಟ್ಟೆಲ್ ನಿಘಂಟು

  1. 1.

    = ಕತ 2, ಕುತ an imitative sound. ಕೊತ ಕೊತ. = ಕುತ ಕುತ (My.).

  2. 2.

    Tbh. of ಕುನ್ತ a kind of lance (Śmd. 355; ಕುನ್ತ, ಪ್ರಾಸ Nr.; ಸಬಳ, ಡೊಂಕಣಿ Kk. 40, Śm. 43). [ಕೊನ್ತಂಗಳಿನ್ದ ಮಿಟ್ಟಿಗಳಿನ್ದಂ ಕರುಳ್ಗಳಂ ಸೋರೆ ಕುತ್ತುವುದುಂ Vr. 96, 28; ಸನ್ತವಿದ್ದ ಮನೆಗೆ ಕೊನ್ತವ ತನ್ದನ್ತೆ Bv. 100]. see Abh. P. 14, 40; Grj. 7, 52; Bp. 34, 32. ಕೊನ್ತಗೆಯ್ಯ. -ಕೆಯ್ಯ who has a spear in his hand; the ruler of the south-western quarter (ನಿರುತಿ Śm. 12. 13).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಬಳ.
    2. ಒತ್ತೊರಳಿನಲ್ಲಿ ಒಳಗಿಟ್ಟು ಒತ್ತುವಷ್ಟು ಭಾಗ,- ದಿಂಡು.
    3. ಪಂಪು ಮೊದಲಾದುವುಗಳಲ್ಲಿರುವ ಬೆಣೆ.
    4. ತೂಬಿನ ಕಂಡಿಯನ್ನು ಮುಚ್ಚುವ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada