ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಟ್ಟಗೆ

ಉಚ್ಚಾರಣೆ: koṭṭage
ಮೂಲ: Ka. D2058

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a smaller building separate from but located near a main building or dwelling; an outhouse.

  2. 2.
    noun

    a shed for sheltering livestock; a cattle-shed; a corral; a pen.

  3. 3.
    noun

    a servant engaged for upkeep of a cattle-shed.

  4. 4.
    noun

    (derog.) a small house.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) cattle shed, cattle stall, outhouse for cattle (also used by menstruating women); small room outside the house

ಕಿಟ್ಟೆಲ್ ನಿಘಂಟು

  1. 1.

    = ಕೊಟಿಗೆ, ಕೊಟ್ಟಿಗೆ Tbh. of ಕುಟಂಕ (or of ಕುಟಕಾ a hut? cf. also ಕೋಷ್ಠಕ). a stall or out-house, es- pecially for cattle; a barn, a room, etc. (My.; Tu. ಕೊಟ್ಯ T. ಕೊಟ್ಟಗ, ಕೊಟ್ಟಾಗೈ, ಕೊಟ್ಟಾಯ್, ಕೊಟ್ಟಾಯಿ, ಕೊಟ್ಟಿಲ್ M. ಕೊಟ್ಟಿಲ್ Te. ಕೊಟ್ಟಾಯಿ a shed built of thatch; a large shed or pent roof). ಕೊಟ್ಟಗೆಯ ಎ/?/ಕಿಲ್ (ಪಟಲ, ಛದಿಸ್ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನೆಯ ಹೊರಭಾಗದಲ್ಲಿ ಕಟ್ಟಿದ ಚಿಕ್ಕ ಕೊಠಡಿ.
    2. ದನದ ಹಟ್ಟಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada