ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಟ್ಟಣ

ಉಚ್ಚಾರಣೆ: koṭṭaṇa
ಮೂಲ: Ka. D2063

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a place of protection; a shelter; an asylum.

  2. 2.
    noun

    the act or profession of husking paddy by beating.

  3. 3.
    noun

    a very hard bowl in which softer substances are pounded and husked with a pestle; a mortar.

  4. 4.
    noun

    a thick wooden club used to pound, husk paddy, etc.

  5. 5.
    noun

    a tax levied on paddy pounding houses.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) 1 beating the husk from paddy, etc. 2 mortar 3 pounding instrument, pestle 4 work or profession of those who pound rice

  2. 2.
    n.

    (prot.) asylum, shelter

ಕಿಟ್ಟೆಲ್ ನಿಘಂಟು

  1. 1.

    (fr. ಕುಟ್ಟು 1). = ಕೊಟ್ಣ beating the husk from paddy, etc. (C.; M.; Te. ಕೊಟ್ಟಮು). see Bp. 27, 52; C. Bp. 47, 42. [ಕೊಟ್ಟಣಕುಟ್ಟು to pound rice. ನಮ್ಮ ಜಂಗಮ ಲಿಗಂವ್ವ ದೈವವೆನ್ದಾರಾಧಿಸಿ ನಮ್ಮ ಶಂಕರ ದಾಸಿಮಯ್ಯಗಳು ಸರ್ವಭೂತಂಗಳ ಕೈಯಲ್ಲಿ ಕೊಟ್ಟಣವ ಕುಟ್ಟಿಸಲಿಲ್ಲವೆ Cv. 658]. ಕೊಟ್ಟಣಾ ಕುಟ್ಟಿ ಮಿಣ್ಡನ ಸಾಕಿದ ಹಾಗೆ (Prv.). ಕೊಟ್ಟಣಗೇರಿ. -ಕೇರಿ a street where people live who perform koṭṭaṇa (My.). ಕೊಟ್ಟಣಂಗುಟ್ಟು. -ಂ-ಕುಟ್ಟು to beat the husk from paddy (Bp. 23, 19). ಕೊಟ್ಟಣದ ಅಕ್ಕಿ a kind of hand-pounded rice.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬತ್ತ ಮೊದಲಾದುವನ್ನು ಕುಟ್ಟುವಿಕೆ.
    2. ಬತ್ತ ಕುಟ್ಟುವ ಒರಳು.
    3. ಕುಟ್ಟುವ ಸಾಧನ.
    4. ಕುಟ್ಟುವ ಕೆಲಸ.
    5. ಆಶ್ರಯಸ್ಥಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada