ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಡು

ಉಚ್ಚಾರಣೆ: koḍu
ಮೂಲ: Ka. D2053

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಪ್ಪಿಸು.
    2. ಮದುವೆ ಮಾಡಿಕೊಡು.
    3. ದಯಪಾಲಿಸು.
    4. ನೀಡು.
    5. ಭಾಗಿಸು.

ಕಿಟ್ಟೆಲ್ ನಿಘಂಟು

  1. 1.
    1.

    = ಕುಡು 1. to give, etc. (ದಾನ Nn. 141). P.p. ಕೊಟ್ಟು [ತನ್ನಯ ತನ್ದೆಯೆನ್ದುದನೆ ಕೊಟ್ಟು ವಿವಾಹಮನಿನ್ದೆ ಮಾಡುವೆಂ Pb. 1, 72; Ap. 2, 19]. ಪ್ರಿಯವಚನಂ ಬೆರಸಿ ಕೊಡುವವನು (ವದಾನ್ಯ Hlā.). ಪಣ್ಯಸ್ತ್ರೀಯರು ಮೊದಲಾದವರಿಗೆ ಕೊಡುವ ಒತ್ತೆ (ಭೋಗ); ಒನ್ದ ಕೊಟ್ಟು ಒನ್ದ ಕೊಮ್ಬುದು (ಪರಿದಾನ, ಪರೀವರ್ತ etc.); ಒನ್ದ ಕೊಟ್ಟು ಒನ್ದ ಕೊಳುಹವು (ಅಪಮಿತ್ಯಕ); ಸಾಲವ ಕೊಡುವವನೂ ಸಾಲವ ಕೊಮ್ಬವನೂ ಇಬ್ಬರೂ ಉತ್ತಮರ್ಣ ಎನ್ದೂ ಅಧಮರ್ಣ ಎನ್ದೂ ಎನಿಸುಗು; ಬಡ್ಡಿಯ ಕೊಟ್ಟು ಸಮ್ಪನ್ನನ್ ಆದವನು (ಕುಸೀದಿಕ etc.); ಭಾಷೆಯ ಕೊಟ್ಟು ಕಾಳೆಗದತ್ತಣಿನ್ದ ಮಗು/?/ದವರು (ಸಂಶಪ್ತಕರು Nr.); ಕೊಟ್ಟು ಕೊಳ್ವುದು (ದಾನ Mr. 267); ಬಡ್ಡಿಗೊಡುವವನು (ಕುಸೀದಿಕ 345); ಕೊಟ್ಟೊಡವೆ (ವಿಗ್ರಹ 474); ಹೆಣ್ಣ ಕೊಟ್ಟವಂ (ವಧುತಾತ 313); ಹೆಣ್ಣ ಕೊಟ್ಟ ಅತ್ತೆ (ಗೃಹಮಾತೆ 313); ಕೊಟ್ಟ ಕೂಸು (ವರ್ಯೆ 302). ಕೊಟ್ಟದೇವರು ಕೊಣ್ಡು ಹೋದರೆ, ಕುಟ್ಟಿ ಕೊಣ್ಡು ಅ/?/ದು ಯಾಕೆ? -ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಆರಮ್ಬ ನೋಡದೆ ಹೋಯಿತು. -ಕೊಟ್ಟು ಕೆಟ್ಟವನಿಲ್ಲ, ತಿರಿದು ಬದುಕಿದವನಿಲ್ಲ. -ಕೊಡೋದು ಒನ್ದು ಕಾಸು, ಕೋಣೆ ತುಮ್ಬ ಹಾಸು. -ಕೊಡೋದೊನ್ದು ಕಾಸು, ಕೆಲಸವೆರಡು ತಾಸು, ಕೋಣೆ ತುಮ್ಬ ಹಾಸು. -ಕೊಡೋದೊನ್ದು ಕಾಸು, ಕೆಲಸವೆರಡು ತಾಸು. -ದೇವರುವರಾ ಕೊಟ್ಟರೂ ಪೂಜಾರಿ ಬಿಡನು (Prvs.). ಶಿಕ್ಷೆ ಕೊಡು (C.). ನೋವು ಕೊಡು (C.). ಗಲ್ಲಿಗೆ ಕೊಡು; ಪಾಶಿ ಕೊಡು (C.). occasionally ಕೊಡು (= ಕುಡು) is added to other verbs without altering their meaning (C.), e. g. ವಿಭಾಗಿಸಿ ಕೊಡು. = ವಿಭಾಗಿಸು (Cm. ad Śmd. 46). see Bp. 5, 54; 21, 30; 32, 44; 51, 19; 52, 46; Bh. 1, 8, 8. 23. 66. 93; 1, 10, 36. 38; 2, 13, 10; RŚv. 7, 98; J. 2, 27. 60; 8, 42; 13, 42; 29, 16. 39; 30, 26. 49; 31, 27; Dp. 148, 5; B. 1, 6; 3, 93; 4, 6. 9. 16. 110. 123. 150. 153. 196. 197. 198. 216; 5, 17. 54. 84. 113. 127. 154. 303; ಅಳವಿಗೊಡು, ಒಕ್ಕೊಡು, ಒಡ್ಡೋಲಗಂಗೊಡು, ಓಲಗಂ-, ಕಾಣಿಕೆ-, ಕಾಣ್ಕೆ-, ಕಾಳಗ-, ಕೆಯ್-, ದಣ್ಡೆ-, ಧ್ವನಿ-, ಬೊಬ್ಬೆ-, ಮೆಯ್-, ಮೊಲೆ. -. -ಕೊಟ್ಟಾಡು. -ಆಡು to give repeatedly. ಬಡ್ಡಿಯ ಕೊಟ್ಟಾಡಿ ಬದುಕುವವನು (ವೃಧ್ವಯಾಜೀವ, ವಾರ್ದ್ಧುಷಿ Nr.). 2, to give mutually (C.). ಕೊಟ್ಟುವ/?/. = ಕೊಟ್ಟುಂ (i. e. ಕೊಟ್ಟರೂ ) ಅ/?/ (Bp. 41, 8). ಕೊಡು ಕೊಡು. = ಕುಡು ಕುಡು (Bp. 11, 3. 33; 27, 64; 32, 34; 37, 41. 46; 42, 9; Rśv. 7, 98 va.; B. 4, 127). ಕೊಡು ಗಿಡು reit. (Bp. 42, 18).

  2. 2.
    2.

    = ಕೊಡೆ 4. giving. ಕೊಡು ಕೊಳ್ಳುವದು to give and receive; giving and receiving (C.). ಕೊಡು ಕೊಳ್ಳುವವ್ಯಾಜ್ಯಗಳು quarrels about giving and receiving (B. 4, 142). ಪದಾರ್ಥವು ಜನರಿಗೆ ಕೊಡು ಕೊಳ್ಳುವದಕ್ಕೆ ಬರ ಬೇಕು (B. 5, 77). see B. 5, 106. 228. 263.

  3. 3.

    P. p. of ಕೊಳ್ 1, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (give) to give away, to hand over 2 (give) to give in marriage 3 (com.) to sell, to dispose of 4 (give) to pay 《as dues, fees, tax, etc.》 5 (give) to give 《an order, etc.》 6 (bio.) to give birth (to) ű ನಮ್ಮ ಹಸು ನಾಲ್ಕು ಮರಿ ಕೊಟ್ಟಿದೆ. Our cow has given birth to four young ones. 7 (math.) (math.) bʰāgisu 8 (give) give 《a beat》ű ನಾನು ಅವನಿಗೆ ನಾಲ್ಕು ಕೊಟ್ಟರೆ ಕಕ್ಕಿದ. When I gave him a beat he spoke out the truth. 9 (give) to give 《punishment》 v.aux. (favour) secondary verb denoting the meaning of doing the action expressed by the main verb for the sake of another person ű ಅಕ್ಕ ತಂಗಿಗೆ ಹೋಮುವರ್ಕು ಮಾಡಿಕೊಟ್ಟಳು. The elder sister did the homework for her younger sister.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to give - a) to turn over the possession or control of to someone; b) to hand or pass over into the trust or keeping of someone; c) (a farm land, a plant, etc.) to produce; to yield.

  2. 2.
    noun

    absence of heat or lack of normal warmth; a low temperature; coldness.

  3. 3.
    verb

    to give to some philanthropic or religious cause; to contribute; to donate.

  4. 4.
    verb

    to present a gift to.

  5. 5.
    verb

    to give (a girl) in marriage to.

  6. 6.
    verb

    to favour graciously; to vouchsafe.

  7. 7.
    verb

    to grant as a fruit, consequence or result for one's effort.

  8. 8.
    verb

    to give consent to.

  9. 9.
    verb

    to pay what is due or owed.

  10. 10.
    verb

    to pay a fine or penalty imposed.

  11. 11.
    verb

    (said of animals) to bring forth; to give birth to.

  12. 12.
    verb

    to hand or pass over in exchange for something else; sell (goods, services, etc.) for a price or pay (a price) for goods, services, etc.

  13. 13.
    verb

    (math.) to separate into equal parts by a divisor; to divide.

  14. 14.
    verb

    (fig.) to give a blow; to strike; to beat.

  15. 15.
    verb

    to bring out (the meaning, intention, etc.).

  16. 16.
    verb

    ಕೊಟ್ಟವನು ಕೋಡಂಗಿ, ಈಸಿಕೊಂಡವನು ಈರಭದ್ರ koṭṭavanu kōḍangi, iskoṇḍavanu īrabhadra (prov.) he is a fool who gave a loan to a cheat; ಕೊಟ್ಟ ಸಾಲ ಕೇಳದೆ ಹೋಯಿತು, ಮಾಡಿದ ಆರಂಬ ನೋಡದೆ ಹೋಯಿತು koṭṭa sāla kēḷade hōyitu, māḍida āramba nōḍade hōyitu (prov.) negligence spoils the fruit of one's labour; ಕೊಟ್ಟ ಹೆಣ್ಣು ಕುಲಕ್ಕೆ ಹೊರಗು koṭṭa heṇṇu kulakke horagu (prov.) the girl given in marriage to another family, belongs to that family; ಕೊಟ್ಟು ಕುದಿಯಬೇಡ, ಇಟ್ಟು ಹಂಗಿಸಬೇಡ koṭṭu kudiyabēḍa, iṭṭu hangisabēḍa (prov.) do not ashame or put in an embarrassment position a person beause of the help you extended once to him or her; when you help, do so with pure philanthropic or humanitarian purpose; ಕೊಟ್ಟು ಬರುವ ನಿಷ್ಠುರಕ್ಕಿಂತ ಕೊಡದೆ ಬರುವ ಮುನಿಸು ಲೇಸು koṭṭu baruva niṣṭhurakkinta koḍade baruva munisu lēsu (prov.) give not money lest you lose it with relation; ಕೊಡಲಾರದ ಹೆಣ್ಣಿಗೆ ತೆರ ಕೇಳು koḍalārada heṇṇige tera kēḷu (prov.) to put forth false reasons or conditions, if you do not wish to part with something; ಕೊಡುವವನ ಕಂಡರೆ ಬೇಡುವವರು ಬಹಳ koḍuvavan kaṇḍare bēḍuvavaru bahaḷa (prov.) gifts make beggars bold; ಕೊಟ್ಟು ಕೆಟ್ಟವರಿಲ್ಲ, ತಿರಿದು ಬದುಕಿದವರಿಲ್ಲ koṭṭu keṭṭavarilla, tiridu badukidavarilla (prov.) alms-giving never made a man poor, nor beggary rich; ದೇವರು ಕೊಟ್ಟರೂ ಪೂಜಾರಿ ಕೊಡ dēvaru koṭṭarū pūjāri koḍa (prov.) it is always the mean middlemen that deny the favour bestowed from above; ಕೊಟ್ಟ ಮನೆ koṭṭa mane the family to which a girl is given in marriage.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ