ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಬ್ಬರಿ

ಉಚ್ಚಾರಣೆ: kobbari
ಮೂಲ: Ka. D2105

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    dried coconut kernel, from which oil is obtained.

  2. 2.
    verb

    to rush against with rash determination.

  3. 3.
    noun

    ಕೊಬ್ಬರಿ ತುಪ್ಪ kobbari tuppa = ಕೊಬ್ಬರಿಯೆಣ್ಣೆ; ಕೊಬ್ಬರಿ ಬಟ್ಟಲು kobbari battalu the half of the dried coconut kernel; ಕೊಬ್ಬರಿಯೆಣ್ಣೆ kobbariyeṇṇe oil obtained from the dried meat of coconuts, used for nourishing hair, making soap, as an edible fat, etc.; coconut oil; ಕೊಬ್ಬರಿ ಹಿಂಡಿ kobbari hiṇḍi the part of dried coconut left after the oil has been extracted; coconut-residue.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) kernel (black in colour) inside a dry coconut, copra, dried coconut

ಕಿಟ್ಟೆಲ್ ನಿಘಂಟು

  1. 1.

    the kernel of the cocoanut, which resembles fat or lard, the copṛa of trade (C.; Te. ಕೊಬ್ಬರಿ, ಕೊಬ್ಬರೆ, ಕೊಬ್ಬಿರಿ, ಕೊಬ್ಬೆರೆ Tu. ಕೊಪ್ಪರ, ಕೊಪ್ಪರಿ, ಕೊಬರಿ, ಕೊಬ್ಬರಿ T. ಕೊಪ್ಪರೈ M. ಕೊಪ್ಪರೆ Mhr. ಖೋಬರೇಂ H. ಖೋಪ್ರ). ಒಣಕೊಬ್ಬರಿ dried kernel of cocoanuts; ಹಸಿಕೊಬ್ಬರಿ fresh kernel (C.). see B. 2, 42. ಕೊಬ್ಬರಿಚಟ್ಣಿ a kind of chutney (C.). ಕೊಬ್ಬರಿತುಪ್ಫ congealed cocoanut oil (My.). ಕೊಬ್ಬರಿದೋಸೆ a kind of dōse (C.). ಕೊಬ್ಬರಿಬಟ್ಲು the half of a cocoanut shell with the kernel in it (S. Mhr.); the half of the kernel (C.). ಕೊಬ್ಬರಿಯೆಣ್ಣೆ. -ಎಣ್ಣೆ cocoanut oil (C.). ಕೊಬ್ಬರಿ ಸರ a string of the halves of cocoanut kernels, given as a present, especially at the hōḷī feast (C.), ಕೊಬ್ಬರಿ ಹಿಣ್ಡಿ the refuse of expressed cocoanuts (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಣಗಿದ ಕಾಯಿ.
    2. ಗೋಟು ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada