ಕೊಪ್ಪೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a covering for the head and back, made of straw, gunny bag or blanket, used as a protection for the head and back against rain; a kind of hood.
ಕಿಟ್ಟೆಲ್ ನಿಘಂಟು
-
1.
= ಕೊಪ್ಪೆ, ಗೋಟೆ the cap or hood made of a goṅgaḍi or cumbly (C.). see ಕೆಯ್ಗೊಪ್ಪೆ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮಳೆಗಾಲದಲ್ಲಿ ಕಂಬಳಿ, ಗೋಣಿಚೀಲ ಮೊದಲಾದವುಗಳಿಂದ ತಲೆಗೆ ಮಾಡಿಕೊಳ್ಳುವ ಗವುಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada