ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಮ್ಮೆ

ಉಚ್ಚಾರಣೆ: komme
ಮೂಲ: Ka. D2117

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Boerhaavia diffusa ( = B. procumbens, - B. repens) of Nyctaginaceae family.

  2. 2.
    noun

    = ಕೊಬ್ಬು2.

  3. 3.
    noun

    a big container of earthenware or made of bamboo-splits, used for storing grain.

  4. 4.
    noun

    (fig.) a fat and stout woman; a woman whois wide in the hips.

  5. 5.
    noun

    the climber Caesalpinia mimosoides of Caesalpiniaceae family.

  6. 6.
    noun

    name of a clan.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) corn-bin, large basket made of bamboo for storing grains

ಕಿಟ್ಟೆಲ್ ನಿಘಂಟು

  1. 1.
    1.

    a corn-bin (My.). ನಿಮ್ಮನೆಯೆಮ್ಮೆ ಇದ್ದರೆ ನಮ್ಮನೇ ಕೊಮ್ಮೆ ಇದೆ (Prv.).

  2. 2.
    2.

    hog-weed, Boerhavia procumbens or diffusa (ಪುನರ್ನವೆ, ಶಿವಾಟಿ Mr. 133, o. r. ಶವಾಟಿ, ಪುನರ್ನವೆ, ಶೋಥಘ್ನಿ Si. 159; My.). see ಗಣಜಿಲೆ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಧಾನ್ಯವನ್ನು ಸಂಗ್ರಹಿಸಿಡಲು ಬಿದಿರು ಅಥವಾ ಮಣ್ಣಿನಿಂದ ಮಾಡಿದ ಸಾಧನ.
    2. ಒಂದು ಬಗೆಯ ಮೂಲಿಕೆ.
    3. ಕೊಬ್ಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada