ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಳ್

ಉಚ್ಚಾರಣೆ: koḷ
ಮೂಲ: Ka. D1774

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the sound of a sudden and loud laugh.

  2. 2.
    verb

    to take; to receive in one's hand; to accept.

  3. 3.
    noun

    a sound imitating it.

  4. 4.
    verb

    to take in to one's control or authority.

  5. 5.
    verb

    to get by paying or agreeing to pay money or some equivalent; to purchase; to buy.

  6. 6.
    verb

    (rain or anything like rain) to pour down.

  7. 7.
    verb

    to strike quickly; to rap on.

  8. 8.
    verb

    to catch (as fire).

  9. 9.
    verb

    to seize, pierce or cut with the teeth; to prick or wound with a sting; to bite.

  10. 10.
    verb

    to become useful.

  11. 11.
    verb

    to consider; to taken into account.

  12. 12.
    verb

    to hold in esteem; to respect; to adore.

  13. 13.
    verb

    to earn; to get as a reward for one's labour or service.

  14. 14.
    verb

    to agree; to consent; to accept.

  15. 15.
    verb

    to cover from all or almost all sides; to capture; to attack.

  16. 16.
    verb

    (math.) to separate (a quantity) into equal parts; to divide.

  17. 17.
    verb

    to be avoided; to be fended off

  18. 18.
    verb

    ಕೊಂಡುಕೊಳ್ಳು koṇḍu koḷḷu to purchase something (by paying its price); to buy; 2. to have a person (esp. a government official) by bribing; to buy over; ಕೊಂಡೊಯ್ಯು koṇḍoyyu to carry (something) away.

ಕಿಟ್ಟೆಲ್ ನಿಘಂಟು

  1. 1.
    1.

    = ಕೊಳು 1, ಕೊಳ್ಳು 1. to seize; to lay hold of; to take away; to take; to accept; to make one's own; to take for one's own use or benefit; to take or mean as a satisfaction, or benefit, to oneself; to obtain, to meet with success; to buy; to undertake (ಗ್ರಹಣ Śmd. Dh.; M.; Tu. also ಕೊರು to give; T. ಕೊಳ್, ಕೊಳ್ಳು Te. ಕೊನು); as the second member of a compound also: to get, gain, ob- tain, acquire, hold on, etc., see e.g. ಅಸುಂಗೊಳ್, ಎ/?/ಕುಳಿ-, ಒಲವರಂ-, ಓಜೆ-, ಕಣ್-, ಕೂನ್ತು-, ಕೆಯ್ಕೊಳ್, ಗಡಣಂಗೊಳ್, ಗುಣಂಗೊಳ್, ದೊರೆಕೊಳ್, ನೆ/?/-, ಬ/?/-, ಬಿಲ್ಗೊಳ್, ಬೆಂ-, ಮನಂ-, ಮಾರ್ಕೊಳ್; ತ/?/ವಾಯಿಗೊಳ್, ನೆಲೆ-, ಭಯಂ-, ಮುಂಕೊಳ್ etc., etc. [Kr. 5, 175. ಕೂರದರ್ ನೆಲನನೊಟ್ಟಜಯಿಂ ಕೊಳೆಕೊಟ್ಟು Pb. 7, 55; Ap. 1, 62]. P. p. ಕೊಣ್ಡು [ಚಾಗದ ಕಮ್ಬಮಂ ನಿ/?/ಸಿ ಬೀರದ ಶಾಸನಮಂ ನೆಗ/?/ ಕೋಳ್ಪೋಗದ ಮಣ್ಡಲಂಗಳನೆಕೊಣ್ಡು Pb. 1, 50]; (Śmd. 287. 292); relative present participle ಕೊಮ್ಬ (e.g. Bp. 2, 19; 43, 81; 53, 13; 60, 57). ಕೊಳಲ್ ಎಮ್ಬ ಕ್ರಿಯೆಯೊಳ್ ಕುಳಂ (Śmd. I). ಕೊಳಲ್ ಸಾರ್ದಂ (86). ಈ ಕ್ರಮದಿನ್ ಆ/?/ದು ಕೊಳ್ಗೆ (131). ಕೊಳ್ಳೆಂ, ಕೊಳ್ಳೆವು, ಕೊಳ್ಳದೆ (87). ಪ/?/ಗನ್ನಡದ ಪುದುಂಗೊಳೆ (78). ಸವಣಂ ಬಳಪಂಗೊಳೆ, ಗಾಣ್ಡಿವಿ ಬಿಲ್ಗೊಳೆ, ಬಲವಿರೋಧಿ ವಜ್ರಂಗೊಳೆ, ದಾನವರಿಪು ಚಕ್ರಂಗೊಳೆ, ಗಾಣ್ಡಿವಿ ಬಿಲ್ಗೊಳೆ, ಬಲವಿರೋಧಿ ವಜ್ರಂಗೊಳೆ, ದಾನರಿಪು ಚಕ್ರಂಗೊಳೆ, ಕೌರವಾರಿ ಗದೆಗೊಳೆ, ಪೊಣರ್ಕೆಗೆ ಆವಂ ನಿಲ್ವಂ (200). (see also 224. 281. 288). [ಜಗವೆಲ್ಲ ಕಾಮ್ಬಕಣ್ಣು ತನ್ನ ಕೊಮ್ಬ ಕೊಯಿಲೆಯ ಕಾಣಲ/?/ಯದು Bv. 123]. ಒನ್ದ ಕೊಟ್ಟು ಒನ್ದ ಕೊಮ್ಬುದು (ಪರಿದಾನ, ಪರೀವರ್ತ etc.); ಕೊಣ್ಡ ಬೆಲೆ (ನೀವಿ, ಪರಿಪಣ, ಮೂಲಧನ Nr.). ಮುಸುಡನ್ ಉದ್ದಮ್ ಎತ್ತಿಕೊಣ್ಡು ಇರ್ಪವನು (ಉತ್ಪಶ್ಯ Hlā.). ಕಳದು ಕೊಮ್ಬಾತನು (ಗೃಹಯಾಲು, ಗೃಹೀತೃ); ಸಾಲವ ಕೊಡುವವನೂ ಸಾಲವ ಕೊಮ್ಬವನೂ ಇಬ್ಬರೂ ಉತ್ತಮರ್ಣ ಎನ್ದೂ ಅಧಮರ್ಣ ಎನ್ದೂ ಎನಿಸುಗು; ಮದ್ಯವ ಕೊಮ್ಬ ಠಾವು (ಶುಣ್ಡಾಪಾನ); ತನ್ನ ಹೆಚ್ಚಿಗೆಗೆ ಕೇಡ ಮಾಡಿ ಕೊಳ್ಳದೆ ಇರುಹ (ಸ್ಥಾನ); ವಸಿಷ್ಠ ಪುತ್ರ ಶೋಕದಿನ್ದ ಕೊರಳಲ್ಲಿ ಕಲ್ಲ ಕಟ್ಟಿ ಕೊಣ್ಡು ಬಿದ್ದರೆ ನೂ/?/ ತೆ/?/ನಾದ ನದಿ (ಶತದ್ರು); ಮಾಡಿಕೊಣ್ಡನಣ್ಟನು (ಸಖ್ಯ); ಮಾ/?/ ಕೊಮ್ಬವನು (ಕ್ರಾಯಕ); ಮಾ/?/ ಕೊಮ್ಬ ವಸ್ತು (ಕ್ರೇಯ); ಹೊದ್ದು ಕೊಮ್ಬ ಸೀರೆ (ಪ್ರಾವಾರ Nr.). ತನ್ದೆಗೆ ಜನಪರ್ ಉಣ್ಟು ಓಲಯ್ಸಿ ಕೊಮ್ಬರೆ (Bh. 1, 8, 60). ಪರರರ್ಥವ ಸೆಳೆದುಕೊಮ್ಬ ಪಾತಕನಂ (Jmt. 22). ಜಗತ್ತುಪ್ರೇರಕಂ ನೀನ್ ಇರಲ್, ಕೊಡುವರ್ ಕೊಮ್ಬರು ಮರ್ತ್ಯರೇ (Sś. 42). see Abh. P, 11, 170 va.; Grj. 1, 111; 3, 78; 5, 15; 10, 64. 105; Bp. 5, 52; 14; 23; 21, 30; 29, 17; 39, 50; 40, 72; 42, 3; 45, 20; 54, 38; 57, 41; 58, 38; 60, 14. 22; Abh. P. 13, 61; Bh. 1, 8, 2; 2, 13, 10; Rām. 3, 7, 34; Rśv, 5, 125. 133; Śśv. 4, 39; J. 3, 24; 8, 2; 28, 16. 33. 58; 24, 4; 29, 23; 30, 42; 31, 26; 33, 25. remarks: a, very often, especially in vulgar language, ಕೊಳ್ (ಕೊಳು, ಕೊಳ್ಳು) is added to the P. p. of other verbs often quite pleonastically. b when ಕೊಳ್ (ಕೊಳು, ಕೊಳ್ಳು) is added to the P. p. of causative verbs, occasionally the idea of the passive voice is nearly expressed, e.g. ತಲೆಯನ್ ಅರಿಸಿಕೊಳಲ್ ತಕ್ಕವನು (ಶೀರ್ಷಚ್ಛೇದ್ಯ); ಕಟ್ಟಿಸಿಕೊಣ್ಡವನು (ಬದ್ಧ); ನೂಕಿಸಿ ಕೊಣ್ಡವನು (ಅಧಿಕ್ಷಿಪ್ತ); ಅಭಿಭೂತ); ಹ/?/ಸಿ ಕೊಮ್ಬವನು (ಗರ್ಹ್ಯಾಧೀನ; ಚಮ್ಮಟಿಗೆಯಿನ್ದ ಹೊಡಸಿಕೊಳಲ್ ತಕ್ಕವನು (ಕಶಾರ್ಹ, ಕಶ್ಯ Nr.). an instance with ಕೊಳು: ಶಾಸ್ತ್ರ, ಕ್ರಮದಿನ್ದ ಅಭಿವಾದನಂ ಮಾಡಿಸಿಕೊಳುವಾತನು (ಉಪಸಂಗ್ರಾಹ್ಯ Hlā.). similar instances are frequent in S. Mhr. and My. ಕೊಳ್ಕೊಳ್ rep. to take and take, etc. ಕೊಳ್ಕೊಳ್ಳೆನ್ದು, ಒಡನೊಡನೆಯೆ ತುಳ್ಕುವ ಯುವತಿಯರ ಕರಪರಿಚ್ಯುತಸಲಿಲಂಗಳ್ ಕೊಳೆ ಬಿಡೆ ಕೆದ/?/ವ ಕಿಂಜಲ್ಕದಿನ್ ಆದುದು ಸರೋವರಂ ಕಪಿಶಜಲಂ (Śmd. 272). ಅಹಿಗಳ್ ಆಹಾರಮಂ ಕೊಣ್ಡು ಕೊಣ್ಡು (J. 8, 2). ಕೊಣ್ಡಾಟ. -ಆಟ praise (ಪ್ರಶಂಸೆ Śmd. Dh. Cm.; ನುತ Nn. 154; ಸ್ತೋತ್ರ etc. Mr. 86; My.; Cpr. 8, 33). ಕೊಣ್ಡಾಡಿಸು. -ಆಡಿಸು to cause to praise (Bp. 36, 43; My.). ಕೊಣ್ಡಾಡು. -ಆಡು to lay hold of one mentally and speak: to praise, to extol; to respect highly, to reverence (ಅತ್ಯಾದ?ರ Śmd. Dh.; ಪೊಗ/?/ 366 Cm.; C.; cf. ಬಿಟ್ಟಾಡು which is the contrary). [ತಮ್ಮಾಳ್ದನುಮನಿಷ್ಟದೈವಮುಮಂ ಕೊಣ್ಡಾಡುವನ್ತಯ್ವರುಮಂ ಕೊಣ್‍ಡಾಡೆ Pb. 3, 31 va.; Ap. 3, 72 va.]. ಕೊಣ್ಡಾಡಲ್ ಪಟ್ಟ (ವಿನುತ 92 Cm.). ಕೊಣ್ಡಾಡಲ್ ಪಟ್ಟದು (ಈಡಿತ, ಶಸ್ತ್ರ, ಪಣಾಯಿತ, ಪ್ರಣುತ, ವರ್ಣಿತ, ಸ್ತುತ etc., ಹೊಗ/?/ಲ್ ಪಟ್ಟದು Si. 384). ಅರಸುಗಳ ಕಾರ್ಯ ಗುಣಂಗಳನೆ ಕೊಣ್ಡಾಡುವವನು (ವನ್ದಿ, ಸ್ತುತಿಪಾಠಕ Nr.). see Grj. 10, 105; Bp. 4, 66; 12, 3; 18, 7; 47, 39; 55, 4; Bh. 2, 13, 29; Rām. 26, 20; Śśv. 1, 80; 4, 48; J. 7, 63; 13, 32. 44; 29, 34. ಕೊಣ್ಡಾಡುವಿಕೆ. -ಆಡುವಿಕೆ praising; praise (ಸ್ತುತಿ Si. 419). ಸುಗುಣಗಳನ್ನು ಕೊಣ್ಡಾಡುವಿಕೆ (ಸ್ತವ, ಸ್ತೋತ್ರ, ಸ್ತುತಿ, ನುತಿ 56). ಕೊಣ್ಡುಬರ್. -ಬರು to bring (Bp. 23, 34; 32, 42; 41, 10; 59, 11; My.). ಕೊಣ್ಡು ಹೋಗು to take or convey away, (Bp. 23, 39; My.). ಕೊಣ್ಡೊಯ್. -ಒಯ್ to take or corry away, to convey, etc. (Abh. P. 10, 58; Bp. 9, 22; 14, 25; 16, 30. 31; 17, 22; 18, 7; 20, 7; 22, 7; 25 sum.; 34, 19; 42 sum.; 42, 39; 54, 71; 57, 4; 60, 18; J. 4, 2. 14. 22). ಕೊಣ್ಡೊಯಿ. -ಒಯಿ. = ಕೊಣ್ಡೊಯ್ (Bp. 44, 69).

  2. 2.
    2.

    = ಕೊಳು 2, etc., ಕೋಳ್, ಕೋಳು seizing, preying; taking. ಕೊಳ್ಕೊಡೆ. = ಕೊಳು ಕೊಡೆ taking and giviṅg [ವರ್ಣ ಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿ Ap. 8, 64 va.]; (Abh. P. 4, 98. 101; 5, 14). ಕೊಳ್ಮಿಗ. = ಕೊಳ್ಮೃಗ (ವ್ಯಾಲ Nn. 74, o. r. ಕೊಲುವ ಮೃಗ Śśv. 3, 47). ಕೊಳ್ಮೃಗ. a beast of prey (ವ್ಯಾಲ Mr. 486; Abh. P. 7, 95). ವಿಷಮಸಿಂಹಂ ವ್ಯಾಘ್ರಶೂಕರವೃಷಾದಿಮೋಗಂ ಕೊಳ್ಮಿಗಮ್ ಎನಿಕ್ಕುಂ (Mr. 166).

  3. 3.
    3.

    = ಕೊರಲ್ etc. the neck, etc. ಕೊಳ್ಪಟ್ಟಿ. = ಕೊರಳುಪಟ್ಟಿ (My.). ಕೊಳ್ಹ/?/. -ಹ/?/ the neck-rope of a bullock to break (My.).

  4. 4.
    4.

    to bite. ಆ ಇರುಳೊಳೆ ಪಾವು ಕೊಳೆ ಸತ್ತು Vr. 12, 8.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) ⦅ibc.⦆throat, neck ű

  2. 2.
    vt.

    (get) ⦅past. ಕೊಂಡ್- fut. ಕೊಂಬ್-/ ಕೊಲುವ್-/ ಕೊಳ್ವ್-⦆1 to take, to accept 2 to buy, to purchase 3 to seize, to lay hold of 4 to contain v.aux.⦅p.part.⦆a secondary verb with reflexive meaning

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೆಗೆದುಕೊಳ್ಳು.
    2. ಅಪಹರಿಸು.
    3. ಕ್ರಯಕ್ಕೆ ಪಡೆ.
    4. ಕರೆ.
    5. ತಾಗು.
    6. ಕಚ್ಚು.
    7. ಕೆಲಸಕ್ಕೆ ಬರು.
    8. ಲೆಕ್ಕಿಸು.
    9. ಮೆಚ್ಚು.
    10. ಗಳಿಸು.
    11. ಮುತ್ತು.
    12. ಮೆಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada