ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೊಳ್ಳಿ

ಉಚ್ಚಾರಣೆ: koḷḷi
ಮೂಲ: Ka. D2158

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a piece of burning wood; a live fire-brand.

  2. 2.
    noun

    the tree Ixora arborea ( = I. parviflora) of Rubiaceae family; jungle geranium.

  3. 3.
    noun

    the colour of coal; black colour.

  4. 4.
    noun

    ಕೊಳ್ಳಿಯಿಂದ ತಲೆ ತುರಿಸಿಕೊ koḷḷiyinda tale turisiko (fig.) to opt for self-disaster while finding a way out of it; to aggravate one's problem instead of mitigating it by using dangerous means; to welcome a calamity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fire) firebrand

ಕಿಟ್ಟೆಲ್ ನಿಘಂಟು

  1. 1.

    = ಕೊಳ್ಳೆ 1. a fire-brand (ಅಲಾತ, ಉಲ್ಮುಕ Nr.; Hlā.; Mr. 47; Si. 308; ಉಲ್ಕೆ Si. 484; C.; B. 2, 26; M.; Tu.; Te. ಕೊ/?/ವಿ T. ಕೊಳ್ಳಿ, ಚುಳ್ಳು T., M. ಕೊಳುತ್ತು to make to catch; to kindle; Te. ಕೊರಲು to blaze, shine; see ಕತ್ತು 2). [ಅಜಿಗೆ ಜೆಟ್ಟಿಗರಾಗಿ ಕೊಳ್ಳಿವೀಸಿಸುಗೆ Pb. 10, 32]. ಕೊಳ್ಳೀ ತೆಗದುಕೊಣ್ಡು ತಲೇ ತು/?/ಸಿ ಕೊಣ್ಡನ್ತೆ. -ಮಕ್ಕಳಿಲ್ಲದವರಿಗೆ ಕೊಳ್ಳಿ ಎಲ್ಲಿಯದು (for the childless who is to set fire to the funeral pile). ಹಳ್ಳೀ ದೇವರಿಗೆ ಕೊಳ್ಳಿದೀಪ. -ಮುಳ್ಳು ತೆಗೆದು ಕೊಳ್ಳಿ ಹೆಟ್ಟಿದ ಹಾಗೆ (Prvs.). see ಉರಗೊಳ್ಳಿ, ಕಡೆ-, ಕೆಯ್-, ಕೊ/?/ಕೊಳ್ಳಿ, ಪ/?/ಗೊಳ್ಳಿ Prvs. s. ಬೆಳ್ಳಿ. -ಕೊಳ್ಳಿದೆವ್ವ an ignis fatuus (My.). ಕೊಳ್ಳಿಪಿಶಾಚಿ. = ಕೊಳ್ಳಿದೆವ್ವ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉರಿಯುವ ಕಟ್ಟಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada