ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಪು

ಉಚ್ಚಾರಣೆ: kōpu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    movement of the body or limbs used as a rhetorical or dramatic device to express one's thought or feeling.

  2. 2.
    noun

    any of the the notched extremities of a bow.

  3. 3.
    noun

    a single long cloth used to cover the privy parts, as by a male ascetic or, poor men in warm climates; a loin cloth.

  4. 4.
    noun

    a particular kind in hunting wild animals.

  5. 5.
    noun

    a proper or orderly arrangement.

  6. 6.
    noun

    (gen.) the extreme end of anything.

  7. 7.
    noun

    a strategic arrangement of troops.

ಕಿಟ್ಟೆಲ್ ನಿಘಂಟು

  1. 1.

    dramatic gestures or attitudes (J. 17, 24; 24, 72; M., T. ಕೋಪ್ಪು arrangement, nice order, method, etc.; Te. ಕೋಪು a sort, kind, or variety; variation of music; see ಕೋ 3 ?). ಛತ್ತಿಸದೃಷ್ಟಿ ಚೌಷಷ್ಟಿಹಸ್ತಂಗಳಂ ಬಿತ್ತರಿಸುವದು ಕೋಪೆನಿಕ್ಕು (Mr. 82).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಓರಣ.
    2. ಸೈನ್ಯದ ಒಡ್ಡು.
    3. ಒಂದು ಬಗೆಯ ಬೇಟೆ.
    4. ತುದಿ.
    5. ಬಿಲ್ಲಿನ ತುದಿ.
    6. ಕೌಪೀನ.
    7. ನೃತ್ಯದಲ್ಲಿ ಭಾವಾಭಿನಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada