ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಱೆ

ಉಚ್ಚಾರಣೆ: kōṛe
ಮೂಲ: Ka. D2257

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಕೋಳು3 - 1 & 2.

  2. 2.
    noun

    having a point or sharp end.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (sharp) sharpness, pointedness 2 (body) tusk of elephants, wild boars, fang of carnivorous animals, demons, etc. (n.) (sharp)〈being〉sharp, pointed

ಕಿಟ್ಟೆಲ್ ನಿಘಂಟು

  1. 1.

    (fr. ಕೊ/?/ 1). = ಕೋ/?/ cutting; sharpness, pointedness (Te. ಕೋ/?/, ಗೋ/?/). 2, a tusk (C.; Te.); a long pointed tooth; a fang [Tu. ಕೂಳಿ]. (M.; Tu. ಕೋರು to plough. Te., M. ಕೋ/?/ to tear the flesh by thorns; cutting, tearing; cf. ಗೂ/?/, ಗೋ/?/ 1), ಸಾವಿರ ಕೋ/?/ಗಳುಳ್ಳ ಮೀನು (ಸಹಸ್ರದಂಷ್ಟ್ರ Si. 87). ಹಾವಿನ ಕೋ/?/ ದಾಡೆ (ಅತಿಸ್ 463), see B. 4, 21. 22. 24; 5, 237. ಕೋ/?/ದಾಡೆ a long pointed tooth (J. 27, 23). ಕೋ/?/ಮೀಸೆ pointed whiskers (S. Mhr.). ಕೋ/?/ರೂಮಾಲು a turban with a point in front (My.). ಕೋ/?/ಹಲ್ಲು. = ಕೋ/?/ No. 2. (B. 4, 35. 316; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಳೆಯ ಬಟ್ಟೆಯ ಚೂರು.
    2. ಹರಕು ಕುಂಬಳಿ.
    3. ಕೋರಾನ್ನ ದಿಂದ ಜೀವಿಸುವ ವೃತ್ತಿ,- ಕಾಯಕ.

  2. 2.

    ಮೊನಚಾದ.

  3. 3.

    1. ಹರಿತವಾಗಿರುವಿಕೆ.
    2. ಆನೆಯ ಹಲ್ಲು,- ದಂತ.
    3. ಪ್ರಾಣಿಗಳ ಕಡೆದವಡೆಯ ಮೊನಚಾದ ಹಲ್ಲು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada