ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಳ

ಉಚ್ಚಾರಣೆ: kōḷa
ಮೂಲ: ?

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇಡಿ.
    2. ಕಾಲನ್ನು ಬಂಧಿಸುವ ಮರದ ಒಂದು ಉಪಕರಣ.
    3. ನಿರ್ಬಂಧ.
    4. ಕಾಡುಹಂದಿ.
    5. ತೆಪ್ಪ.

ಕಿಟ್ಟೆಲ್ ನಿಘಂಟು

  1. 1.

    stocks for criminals (C.; Tu., T. ಕುಟ್ಟೈ, ತೊ/?/ Te. ಕೊಯ್ಯೆ in the compounds ಕೊಯ್ಯೆಜೋಡು, ಬೊಣ್ಡೆಕೊಯ್ಯೆ see ಕುಯ್ಯ Mhr. ಖೋಡಾ). [ಎನ್ನ ಮನೆ ಎಮ್ಬವಂಗೆ ಬ್ರಹ್ಮನಿಕ್ಕಿದ ಕೋಳವಾಯಿತ್ತು Cv. 531]. ಉಮ್ಬುವುದಕ್ಕೆ ಉಡುವದಕ್ಕೆ ಅಕ್ಕನ ಕರೆ! ಕೋಳಕ್ಕೆ ಹಾಕುವದಕ್ಕೆ (or ಹೆಟ್ಟುವದಕ್ಕೆ) ಬಾವನ ಕರೆ (Prv.). ಅವನ ಕೆಯ್ or ಕಾಲು ಕೋಳಕ್ಕೆ ಹಾಕು or ಹೆಟ್ಟು (C.); ಅವನ ಕೆಯ್ಗೆ ಕೋಳ ಹಾಕು (My.). ಕಾಲ ಸಂಕಲೆಯಿರಲು ಕೊರಳಿಗೆ ಕೋಳವನು ಬಲುಹಾಗಿ ತೊಡಿಸುವ ವೊಲು (Abhā. 1, 35). ಕೋಳಕೆ ಕಾಲ ಸೇರಿಸಿ (2, 71).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (control) 1 fetters, shackles, cuffs 2 constraint, restraint

  2. 2.
    n.

    (mammal) hog

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wild boar or swine (Sus scrofa).

  2. 2.
    noun

    a metal fastening, usu. one of a linked pair, for the wrist or ankle of a prisoner; fetter; manacle; shackle.

  3. 3.
    noun

    a flat floating structure of timber or other materials for conveying persons or things; a boat.

  4. 4.
    noun

    a wooden device with a locking facility, used as a shackle for the feet, preventing the prisoner from moving.

  5. 5.
    noun

    the tree Ziziphus mauritiana ( = Z. jujuba) of Rhamnaceae family.

  6. 6.
    noun

    (fig.) anything that prevents, restrains, hinders or impedes.

  7. 7.
    noun

    its edible fruit; jujube; Indian cherry.

  8. 8.
    noun

    ಉಂಬುವುದಕ್ಕೆ, ಉಡುವುದಕ್ಕೆ ಅಕ್ಕನ್ನ ಕರೆ, ಕೋಳಕ್ಕೆ ಹಾಕುವುದಕ್ಕೆ ಭಾವನ್ನ ಕರೆ umbuvudkke uḍuvudkke akkanna kare, kōḷakke hākuvudakke bhavanna kare (prov.) while one toils, another takes the benefits; asses carry the oats and horses eat them; ಕೋಳ ಹಾಕು kōḷa hāku to bind with fetters; to shackel; to fetter; ಕೋಳ ಹಿಡಿ kōḷa hiḍi to capture; to seize; to apprehend; 2. to hold firmly.

  9. 9.
    noun

    the plant Piper nigrum of Piperaceae family; black pepper plant.

  10. 10.
    noun

    its small, black, pungent, fruit, used as a spice.

  11. 11.
    noun

    the front portion of the body between the neck and the abdomen; the chest; the breast.

  12. 12.
    noun

    the fleshy part between the waist and the upper thigh; the hip.

  13. 13.
    noun

    the act of embracing; an embrace; a hug.

  14. 14.
    noun

    the planet Saturn.

  15. 15.
    noun

    a person expelled from his caste; an outcaste.

  16. 16.
    noun

    a savage, cruel man; a brute; a barbarian.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ