ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೋಳ್

ಉಚ್ಚಾರಣೆ: kōḷ
ಮೂಲ: Ka. D2151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a blow; the impact of a blow; a stroke.

  2. 2.
    noun

    the act of taking goods by force (as by a rioter).

  3. 3.
    noun

    the act of capturing or the fact of being captured.

  4. 4.
    noun

    an animal that falls victim to another animal.

  5. 5.
    noun

    the act of biting, stinging.

  6. 6.
    noun

    a grasp, grip; a hold.

  7. 7.
    noun

    power to attract; charm or fascination; attraction.

  8. 8.
    noun

    the quality of restraining, limiting oneself (within certain norms, esp. social, ethical, moral, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (take) plunder, pillage, loot 2 (beat) beating 3 (control) arrest, confinement, detention 4 (hunt) prey, animals pursued and taken by men or carnivorous animals 5 (bio.) biting (of insects) 6 (control) control, subjection (epig.) 7 attraction, seduction

  2. 2.
    n.

    (inf.) calumny, false imputation (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಕೊಳ್ 2, etc., ಕೊಳ್ಳೆ 2, ಕೋಳು seizure: pillage, plunder (My. as ಕೋಳು); prey; havoc (Abh. P. 14, 97; T.); calumny, false imputation (My. as ಕೋಳು T.). [ಕೋಳಾಟ. -ಆಟ force. ಜಂಗಮದ ಗಳಗರ್ಜನೆ ಜಂಗಮದ ಕೋಳಾಟಕೆ ಸೈರಿಸದಿದ್ದರೆ ನೀನನ್ದೇ ಮೂಗ ಕೊಯಿ ಕೂಡಲ ಸಂಗಮದೇವಾ Bv. 428]. ಕೋಳೊಡವೆ. -ಒಡವೆ pillage, plunder, spoil (J. 16, 46). ಕೋಳ್ಗೊಳ್. -ಕೊಳ್ to plunder (J. 12, 5). [ಕೋಳ್ಪಡು to get plundered. ಗೋವಿನ್ದನಿಂ ಮುನ್ನೆ ಕೋಳ್ಪಟ್ಟೆನ್ Pb. 4, 9; ಕೋಳ್ಪೋಗು Vr. 23, 4. to be plundered. ಕೋಳ್ಪೋಗದ ಮಣ್ಡಲಂಗಳನೆ ಕೊಣ್ಡು Pb. 1, 50. ಕೋಳ್ಮಸಗು to be in readiness to seize or attack. ಮಿಡುಮಿಡುಕನೆ ಮಿಡುಕುವ ಸಿಡಿಲೇಳ್ಗೆಯುಮಂ ಕೋಳ್ಮಸಗಿದ ಪುಲಿಯ ಪಿಣ್ಡುಗಳುಮನನುಕರಿಸಿ Pb. 10, 51 va.; Ap. 6, 56]. ಕೋಳ್ವಿಡಿ. -ಪಿಡಿ to take by open force (J. 4, 66).

  2. 2.
    2.

    striking, beating. ಬಲ್ಸರಿಯ ಕೋಳ್ಗಿರರಲಾ/?/ದೆ Pb. 3, 70; ಮನಮೊಲ್ದಾತನ ಗಾಡಿಯಂ ದರವುರಂಗಣ್ಡಾಕೆಗಳ್ ಪೂವಿನಮ್ಬಿನ ಕೊಳ್ಗಂ...ಪಕ್ಕಾಗದೇಂ ಪೋಪರೇ Ap, 1, 75.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada