ಕೌಸುಂಭ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an orange flower of the thistle like, annual safflower plant (Carthamus tinctorius of Asteraceae family); safflower flower.
-
2.
adjective
of, related to the safflower plant.
-
3.
noun
the orange colour of this flower.
-
4.
adjective
of, related to, resembling, of the colour of, its flower.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುಸುಬೆಹೂವು.
2. ಕುಸುಬೆ ಹೂವಿನ ಬಣ್ಣ. -
2.
ಕುಸುಬೆಗಿಡಕ್ಕೆ ಸಂಬಂಧಿಸಿದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada