ಖಟಿಪಿಟಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಖಟಪಟಿ.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(try) efforts, running about from pillar to post ű ಅಪ್ಪ ನನ್ನ ಎಂಜಿನಿಯರಿಂಗ್ ಸೀಟಿಗಾಗಿ ತುಂಬ ಖಟಿಪಿಟಿ ಮಾಡಬೇಕಾಯಿತು. My father had to try hard for my engineering seat.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0