ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಂಟಲು

ಉಚ್ಚಾರಣೆ: gaṇṭalu
ಮೂಲ: Ka. D1366

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a complex,. perplexing, not-easy-solve situation.

  2. 2.
    noun

    the front part of the neck.

  3. 3.
    noun

    the upper part of the passage leading from the mouth and nose to the stomach and lungs; the throat.

  4. 4.
    noun

    sound made through the mouth, esp. by human beings in talking, singing, etc.; voice

  5. 5.
    noun

    ಗಂಟಲು ಒಡೆ gaṇṭalu oḍe (voice of boys) to become hoarse (on entering their teen age); ಗಂಟಲ ಕುಹರ gaṇṭala kuhara = ಗಂಟಲ ಕುಳಿ; ಗಂಟಲ ಕುಳಿ gaṇṭala kuḷi the muscular and membranous cavity of the alimentary canal leading from the mouth and nasal passages to the larynx and oesophagus; the pharynx;ಗಂಟಲ ಗಾಣ gaṇṭala gāṇa = ಗಂಟಲ ಗಾಳ; ಗಂಟಲ ಗಾಳ gaṇṭala gāḷa (fig.) a device, technique or person used as fatal instrument or which proves to be deadly to another; ಗಂಟಲ ಮಣಿ gaṇṭala maṇi the projection formed in men in the front of the throat by the thyroid cartilage; ಒಂದೇ ಗಂಟಲಲ್ಲಿ ಪ್ರಾಣ ಇಟ್ಟುಕೊಂಡಿರು ondē gaṇṭalalli prāṇa iṭṭukoṇḍiru (said of two person) to be very close, intimate; to be cheek by jowl; ಗಂಟಲಿನಲ್ಲಿ ಅನ್ನ/ನೀರು ಇಳಿಯದಿರು gaṇṭalinalli anna/nīru iḷiyadiru to be not able to have one's food in the normal manner, as from grief, emotion, etc.; ಗಂಟಲು ಕೊಯ್ಯು gaṇṭalu koyyu to cheat ruthlessly; ಗಂಟಲು ದೊಡ್ಡದು ಮಾಡು gaṇṭalu doḍḍadu māḍu to shout aloud; ಗಂಟಲು ಹರಿದುಕೊ gaṇṭalu hariduko to speak, advice in vain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 throat (mostly the inside portion), the outer portion is mostly called ಕುತ್ತಿಗೆ 2 (sound) voice

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0