ಗಂಟಲುಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
(the throat) to become chocked, blocked.
-
2.
verb
(one's voice) to get stuck; to not come out; to not be expressed audibly or clearly (as from grief, joy, etc.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೊರಳ ಸೆರೆ ಬಿಗಿದು ಬರು,- ಉಬ್ಷಿದಂತಾಗು.
2. ಶೀತಬಾಧೆ ಮುಂತಾದ ತೊಂದರೆಯಿಂದ ಗಂಟಲಲ್ಲಿ ಅಡ್ಡಿಯುಂಟಾಗಿ ಧ್ವನಿ ಕೆಡು,- ಕೂರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada