ಗಡಣಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to come together; to assemble; to gather (at a place).
-
2.
verb
to happen; to take place; to befall; to occur.
-
3.
verb
to put, place in an orderly manner.
ಕಿಟ್ಟೆಲ್ ನಿಘಂಟು
-
1.
to join (v. t.), to put together, to heap, to lay in a heap, to pile; to prepare; to concert. [ಹಿನ್ದಣ ಪರಿಯಲ್ಲಿ ಪುರುಷಾಹಾರ ಪ್ರಮಾಣಿನಿನ್ದ ತೆ/?/ಹುಮ/?/ ಹಿಲ್ಲದ ಭರಿತ ಬೋನವಾಗಿ ಗಡಣಿಸಿ, ತಟ್ಟುವ ಮುಟ್ಟುವ ಮರ್ಮವನ/?/ತು Cv. 314. 607]; (Bp. 8, 43; 24, 23. 30. 60. 63; 27, 49; 30, 10; 33, 4. 11. 14; 47, 17; 52, 5; 57, 36; 58, 69; 59, 1. 18. 19; Bh. 6, 4, 140; 7, 5, 27; V. 5, 61 va.; 14, 54; cf. ಗ/?/ಯಿಸು). 2, to join (v. i.), to unite with (Bh. 4, 6, 24; 6, 4, 107; Cpr. 5, 105. 123; 8, 103).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗುಂಪಾಗು.
2. ಸೇರಿಸು.
3. ನೆರವೇರು.
4. ಸಾಲಾಗಿ ಬಡಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada