ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಡ್ಡ

ಉಚ್ಚಾರಣೆ: gaḍḍa
ಮೂಲ: Ka. D1156

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the face below the lower lip; projecting part of the lower jaw; the chin.

  2. 2.
    noun

    the thin, arched, usu. wooden support on the belly of violins, lutes, guitars, etc. over which the strings are stretched; a bridge.

  3. 3.
    noun

    the hair growing on the chin and the cheeks of a man

  4. 4.
    noun

    ಗಡ್ಡ ಕೆರೆದುಕೊ gaḍḍa kereduko = ಗಡ್ಡ ತುರಿಸಿಕೊ; ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡಲಿಕ್ಕೆ ಹೋದ gaḍḍakke benki hattidāga bhāvi tōdalikke hōda (prov.) think of means of preventing a disaster after its has happened; (ಬೇರೆಯವರ) ಗಡ್ಡಕ್ಕೆ ಬೆಂಕಿ ಹತ್ತಿದಾಗ ಬೀಡಿ ಹೊತ್ತಿಸಿಕೊಳ್ಳಲು ಬಂದ (bēreyavara) gaḍḍakke benki hattidāga bīḍi hottisikoḷḷalu banda (prov.) try to take advantage or think of trivial benefits for oneself from a serious problem or misfortune of another; (ಬೇರೆಯವರ) ಗಡ್ಡಕ್ಕೆ ಬೆಂಕಿ ಹತ್ತಿದಾಗ ಹಪ್ಪಳ ಸುಡಲಿಕ್ಕೆ ಬಂದ (bēreyavara) gaḍḍakke benki hattidāga happaḷa suḍalikke banda (prov.) = (ಬೇರೆಯವರ) ಗಡ್ಡಕ್ಕೆ ಬೆಂಕಿ ಹತ್ತಿದಾಗ ಬೀಡಿ ಹೊತ್ತಿಸಿಕೊಳ್ಳಲು ಬಂದ; ಗಡ್ಡ ತುರಿಸಿಕೊ gaḍḍa turisiko (fig.) to try with difficulty to recollect (something); ನಮ್ಮ ಗಡ್ಡವೇ ಗಡ್ಡ, ಬೇರೆಯವರ ಗಡ್ಡ ಇಪ್ಪಣಗಡ್ಡ namma gaḍḍavē bēreyavara gaḍḍa ippaṇa gaḍḍa (prov.) every one thinks his own geese swans.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 beard 2 chin = ದಾಡಿ (dāḍi)

ಕಿಟ್ಟೆಲ್ ನಿಘಂಟು

  1. 1.

    the beard about the chin (C.; Te.; Tu. ಗಡ್ಡೊ T. ಕಟ್ಟ, ಕೆಟ್ಟ). ಅರಸು ಅನ್ದರೆ ಊರು ನಡುಗುತ್ತದೆ, ಮುದುಕ ಅನ್ದರೆ ಗಡ್ಡ ಅಲಗುತ್ತದೆ. -ಅಭ್ಯಾಸವಲ್ಲದವ ಔಪಾಸನ ಮಾಡಿದರೆ ಗಡ್ಡ ಸುಟ್ಟುಕೊಣ್ಡ. -ಗಡ್ಡಕ್ಕೆ ಬೆಂಕಿ ಹತ್ತಿದಾಗ ಹಪ್ಪಳ ಕಾಸಲಿಕ್ಕೆ ಬನ್ದ. -ಎಲ್ಲದಕ್ಕೆ ಬಡತನವಾದರೆ ಹಿಡಿ ತುಮ್ಬ ಗಡ್ಡಕ್ಕೂ ಬಡತನವೇ (Prvs.). ಗಡ್ಡ ಮೀಸೆ (ವ್ಯಂಜನ, ಶ್ಮಶ್ರು Nr.; Si. 436). ಗಡ್ಡ ಮೀಸೆಯಿಲ್ಲದ ಗಣ್ಡಗೂಸು (ತೂಬರ Hlā.). ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು (Dp. 148). see Bp. 3, 27; 20, 11; 56, 38; 58, 49; C. Bp. 32, 45; J. 9, 8; Si. 121. 195. 216. 448; B. 4, 21. 181; 5, 23. 58. ಕೂಚು-, ಪೀಚು 2, ಗದ್ದ the chin (My.; Tu., Te.; ಚಿವುಕ Si. 213). see ಬಿಳಿ Prv. s. ಮಡ್ಡ. -ಗಡ್ಡದಾದಿತ್ಯ. -ಆದಿತ್ಯ N. (Bp. 56, 33).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಲ್ಲ.
    2. ಗದ್ದದ ಮೇಲಿನ ಕೂದಲು.
    3. ತಂಬೂರಿ ಮತ್ತು ವೀಣೆಗಳಲ್ಲಿ ತಂತಿಯು ಹಾದು ಹೋಗುವ ಎತ್ತರದ ಭಾಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada