ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಡೆ

ಉಚ್ಚಾರಣೆ: gaḍe
ಮೂಲ: Ka. D1370

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long bamboo staff.

  2. 2.
    noun

    a small fixed wheel with a grooved rim in which a rope or chain runs, as to raise a weight attached at one end by pulling on the other end; a pulley.

  3. 3.
    noun

    a pole with a blade used for rowing or steering a boat by leverage against the water; an oar.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) bamboo pole (Kitt., Si.84)

  2. 2.
    n.

    (comp.) matching, comparison, equality (Kitt., Sš)

  3. 3.
    n.

    (tool) wheel for raising water from well

ಕಿಟ್ಟೆಲ್ ನಿಘಂಟು

  1. 1.
    1.

    = ಕಣೆ 1, ಗಡಿ 1, ಗಣೆ, ಗ/?/ 2, ಗ/?/, ಗ/?/ವು, ಗ/?/ a bamboo-pole (My.). ಹಡಗು ನಡಿಸುವ ಗಡೆ (ನೌಕಾದಣ್ಡ Si. 84).

  2. 2.
    2.

    = ಕಿಡು 1, ಗೆಡೆ 1, ಕೆಳೆ 2, etc. touching; fitting; meeting; match; comparison, equality (ಸರಿ, ದೊರೆ, ಪಾಸಟಿ, ತೊಣೆ, ಜೋಡು etc., ಸಮಾನ Śs.; T. ಕಿಡೈ M. ಕಿಡೆ cf. ಘ/?/ಯ).

  3. 3.

    = ಗಡಿ 2. Tbh. of ಘಟಿ (Śmd. 338). a wheel for raising water (S. Mhr.; cf. ಘಟೀಯನ್ತ್ರ). ಗಡೆಗಡೆ rep. = ಗಡೆ (S. Mhr.; in this form the word apparently belongs to ಗಡ 3).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಾವಿಯ ರಾಟೆ,- ಗಾಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada