ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಣ್ಡ

ಕಿಟ್ಟೆಲ್ ನಿಘಂಟು

  1. 1.

    gaṇḍu-a3. one of the Tatsamas (Śmd. 384; Kk. 95; Śm. 77). a strong, powerful, manly male person; a husband (ಕಾನ್ತ, ಕಮಿತೃ, ಪತಿ, ರಮಣ, ಧವ, ಪ್ರಿಯ etc. Nr., Hlā., Si. 193; ಅನುಕ, ವರಯಿತ, ಭರ್ತೃ etc. Mr. 307; J. 7, 25; 13, 44; C.; [Tu. ಕಣ್ಡಾಣಿ]; Te.; M., T. ಕಣವ, ಕಣ್ಡ). [ಕೆಲಕಂ ಗಣ್ಡಂಗಮೊಳ್ಪಂ ಕರಂ ಮೆ/?/ವಾ ಪ್ರೌಢೆಯೆ ಜೋಡೆಯಕ್ಕುಂ Pb. 4, 82; Ap. 12, 96; ಸೆರಗಿಲ್ಲದ ಗಣ್ಡನನ್ತಿನಿಸಪ್ಪೊಡಂ ಮಾಣದೆ Ap. 1, 79 va.; ಗ/?/ತೋ/?/ ಗಣ್ಡರೆಮ್ಬವರ ಕಾಣೆ Bv. 112]. ಒರ್ವನೇ ಗಣ್ಡನಲ್ತೆ ಜಗತಿಲದೊಳ್ (Śmd. 57). ಅವರ್ ಗಣ್ಡರ್, ಅವರ್ ಪೆಣ್ಡಿರ್ (109). ಸಾಯಿರ ಗಣ್ಡರ್, ಸಾಯಿರ ಪೆಣ್ಡಿರ್ (111). ಗಣ್ಡನುಂ ಮಕ್ಕಳುಮಿಲ್ಲದವಳು (ನಿರ್ವೀರೆ Hlā.). ಗಣ್ಡನು ಬಯಸುವನ್ತೆ ಅಪ್ಪವಳು (ಕಾನ್ತೆ); ಒಡಹುಟ್ಟಿದವಳ ಗಣ್ಡನು (ಭಗಿನೀಪತಿ); ಗಣ್ಡನ ಒಡಹುಟ್ಟಿದವಳು (ನನ್ದಿನಿ); ಗಣ್ಡನ ಒಡಹುಟ್ಟಿದವನು (ದೇವರ); ಗಣ್ಡನ ಒಡಹುಟ್ಟಿದವನ ಹೆಣ್ಡತಿ (ಯಾತೃ); ಆವಳೊರ್ವಳು ಒಪ್ಪಚ್ಚಿ ಮುದುಕಿಯಾಗಿ ಕಾವಿಯ ಸೀರೆಯನುಟ್ಟವಳು ಅಥವಾ ಗಣ್ಡನಿಲ್ಲದವಳು (ಕಾತ್ಯಾಯನಿ Nr.). ಗಣ್ಡನಿಲ್ಲದ ಮುಣ್ಡೆ (ವಿಧವೆ); ಗಣ್ಡನುಳ್ಳವಳು (ಪತಿಪತ್ನಿ Si. 185). ಗಣ್ಡ ಗಮ್ಬಲಿಯಿಕ್ಕಿ, ಗಣ್ಡುಗರಣೆಯ ನುಂಗಿ, ಗಣ್ಡ ಬನ್ದಾಗ ನರಳುವ ಹೆಣ್ಣಿಂಗೆ ಗುಣ್ಡಿಕ್ಕು! (Sp). plural also ಗಣ್ಡನ್ದಿರು (C.; B.3, 32). ಗಣ್ಡಗಂಜದ ನಾರಿ ಅವಳೆ ಹೆಮ್ಮಾರಿ (Dp. 54). ಗಣ್ಡಪಟ್ಟೇ ಸೀರೆ ತರುತ್ತಾನೆನ್ದು, ಇದ್ದ ಸೀರೆ ಸುಟ್ಟಳು. -ಗಣ್ಡನ ಮದಿವೆಯಾದರೂ ಗಂಜಿ ಬರ ತಪ್ಪದು. -ಗಣ್ಡನಿಗೆ ಆಗಲಿಕೆ ತೋ/?/ಸಬೇಡ, ಮಕ್ಕಳಿಗೆ ತೀನಿ ಕಸಬೇಡ. -ಗಣ್ಡನಿಗೆ ಹೆಣ್ಡತಿ ಒಡೆಯನಿಗೆ ರಾಜ್ಯ. -ಗಣ್ಡ ಸತ್ತ ಮೇಲೆ ಮುಣ್ಡೆಗ ಬುದ್ದಿ ಬನ್ತು. -ಗಣ್ಡ ಇಲ್ಲದ ಗಯ್ಯಾಳಿ, ದಣ್ಡು ಇಲ್ಲದ ಹಾವಳಿ. -ಗಣ್ಡಗೆ ಬೇಡವಾದರೆ ಗುಣ್ಡು ಕಲ್ಲಿಗೂ ಬೇಡ. -ಗಣ್ಡನಿಗೆ ಗ/?/ಕೆ ತೋ/?/ಸ ಬೇಡ, ಮಕ್ಕಳಿಗೆ ಸವಿ ಕಲಿಸಬೇಡ. -ಸೇರದ ಗಣ್ಡಗೆ ಮೊಸರೊಳಗೆ ಕಲ್ಲು ಸಿಕ್ಕಿತು. -ಹಗಲೆಲಗಲಾ ಹಾದರವಾಡಿ ಇರುಳು ಗಣ್ಡನ ತಲೆಯಲ್ಲಿ ಹೇನು ತೆಗದಳನ್ತೆ. -ಹೆಣ್ಡತಿ ಹೆಗ್ಗಡಿತಿಯಾದರೆ ಗಣ್ಡ ಮೂ/?/ನಾಯಿಗಿನ್ತ ಕಡೆ (Prvs.). 2, = ಗಣ್ಡು stoutness; strength; greatness. see ಅ/?/ Prvs. s. ಬರು ಬರು, ಬೊಡಿ. -ಗಣ್ಡಕೊಡಲಿ. = ಗಣ್ಡಗೊಡಲಿ, ಗಣ್ಡುಗೊಡಲಿ a kind of axe, used in war or for cutting animals (My.; ಕುಠಾರ, ಸ್ವಧಿತಿ, ಪರಶು Si. 281. 290). ಗಣ್ಡಗತ್ತರಿ. -ಕತ್ತರಿ. = ಗಣ್ಡುಗಲಿ large scissors, such as devotees (or mendicants) threaten to decapitate themselves with, in order to extort a gift from a deity (or alms); a pair of shears (My.). ಗಣ್ಡಗತ್ತರಿನಾಚಿದೇವ N. (Bp. 58, 1). ಗಣ್ಡಗರ್ವ great pride (Śmd. 386; Kk. 96; Abh. P. 11, 134). ಗಣ್ಡಗಲಿ. -ಕಲಿ (Śmd. 386; Kk. 96). = ಗಣ್ಡುಗಲಿ a strong hero. ಗಣ್ಡುಗಾಡಿ. = ಗಣ್ಡುಗಾಡಿ great gracefulness or beauty [ಪಡೆಮೆಚ್ಚೆಗಣ್ಡನ ಗಣ್ಡಗಾಡಿಯಂ ಕಣ್ಡು Pb. 4, 15 va.]; (Abh. P. 3, 38. 156; 14, 107 va.]. ಗಣ್ಡಗುಣ (Śmd. 386; Kk. 96). great excellence (Abh. P. 9, 154). ಗಣ್ಡಗೂಸು. -ಕೂಸು. = ಗಣ್ಡುಗೂಸು a male person. ಗಡ್ಡ ಮೀಸೆಯಿಲ್ಲದ ಗಣ್ಡಗೂಸು (ತೂಬರ Hlā.). ಗಣ್ಡಗೂಸುತನ manliness (Cpr, 8, 67 va.). ಗಣ್ಡಗೊಡಲಿ. -ಕೊಡಲಿ. = ಗಣ್ಡಕೊಡಲಿ (My.; Si. 290; Te. ಗಣ್ಡ ಗೊಡ್ಡಲಿ). ಗಣ್ಡ ಪೆಣ್ಡಿರ್ (Śmd. 386). husband and wife (ದಮ್ಪತಿ Hlā.). ಗಣ್ಡ ಪೆಣ್ಡೀರ a badge of honour (Te., R.). ಗಣ್ಡಮಚ್ಚರ great enmity, etc. (Abh. P. 7, 50). ಗಣ್ಡಮಾತು a great, bold word (Abh. P. 3, 59; 13, 139). ಗಣ್ಡಮೆಣಸು the Pimento tree, Eugenia acris W. & A. (St. & Pl.). ಗಣ್ಡವರಿಕು. -ಪರಿಜು (Śmd. 386; Kk. 96). a mighty, grand form; the form of a man. see Abh. P. 3, 38; 7, 105 va. & 106 va.; 11, 97. ಗಣ್ಡವಸದನ. -ಪಸದನ (Śmd. 386; Kk. 96; o. r. in both: ಗಣ್ಡವಸನ). grand decoration. ಗಣ್ಡವಸನ. -ಪಸನ an excellent cloth (see Śmd. s. ಗಣ್ಡವಸದನ). [ಗಣ್ಡವಳ್ತಿ a woman of masculine qualities. ಘಟ್ಟಿವಳ್ತಿಯೆಂ ದೇವಿ ಗಣ್ಡವಳ್ತಿಯೆನಲ್ಲೆಂ Pb. 8, 56]. ಗಣ್ಡ ಹೆಣ್ಡತಿಯರು. = ಗಣ್ಡ ಪೆಣ್ಡಿರ್ (ದಮ್ಪತಿ Nr.; My.). ಗಣ್ಡ ಹೆಣ್ಡರು. = ಗಣ್ಡ ಹೆಣ್ಡತಿಯರು (C.; Bp. 24, 21; B. 3, 59; 5, 133. 203).

  2. 2.

    = K. ಗಣ್ಡ q. v. the cheek (= ಕನ್ನ 2). 2, an elephant's cheek or temple. 3, a boil, a pimple. 4, the force or fierceness of any disease, of rain, of wind, etc., the baneful influence of a star, etc. (C.; Mhr.; Te.; T. ಕಣ್ಣ; cf. ಗಣ್ಡಾನ್ತರ). 5, a hero. 6, chief, best, excellent. 7, one of the 27 portions of a circle on the plane of the ecliptic or one of the yōgas.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada