ಗತಾನುಗತಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಗತಾಗತ -2.
-
2.
noun
a man who believes or follows blindly anything that has been handed down from the past, as a tradition; a blind-follower.
ಕಿಟ್ಟೆಲ್ ನಿಘಂಟು
-
1.
following what precedes, following custom, imitating, doing as others do (Kāvy. III, 1, A, 25).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಂದಿನಂತೆ ನಡೆಯುವುದು.
2. ವಿವೇಚನೆಯಿಲ್ಲದೆ ಹಿಂದಿನದನ್ನು ಅನುಸರಿಸುವವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada