ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗರುಡಗಂಬ

ಉಚ್ಚಾರಣೆ: garuḍagamba

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a tall stone pillar, with bells at the top, erected in front of a temple (usu. of Viṣṇu).

  2. 2.
    noun

    a stone pillar planted in memory of a person who committed suicide following his masteṛs death.

  3. 3.
    noun

    a pillar (to which the accused person would be tied) in front of a village office where, in the erstwhile system, the accused persons were tried.

  4. 4.
    noun

    a metal stand with a votive lamp and an idol of brahminee kite is inset.

  5. 5.
    noun

    (fig.) a very tall person.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗರುಡಕಂಭ.
    2. ಗರುಡನಾಗಿದ್ದ ವೀರನ ಸ್ಮಾರಕವಾಗಿ ನಿಲ್ಲಿಸುವ ಕಂಭ.
    3. ಗ್ರಾಮಗಳ ಚಾವಡಿಗಳ ಮುಂದೆ ನೆಟ್ಟಿರುವ ಮರದ ಕಂಬ.
    4. ದಾಸಯ್ಯನು ಕೈಯಲ್ಲಿ ಹಿಡಿಯುವ ದೀವಟಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada