ಗರುಡವಾಹನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
Viṣṇu, who uses Garuḍa, the king of birds, as his vehicle.
-
2.
noun
a metal idol of Garuḍa, on which the idol of Viṣṇu is taken on procession.
-
3.
noun
(fig.) the condition of a vehicle being overcrowded with passengers.
ಕಿಟ್ಟೆಲ್ ನಿಘಂಟು
-
1.
mounting a garuḍa: Kṛiṣṇa or Viṣṇu (J. 13, 22). 2, a kind of idol-conveyance (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗರುಡನ ಆಕೃತಿಯ ವಾಹನ.
2. ವಿಷ್ಣು.
3. ಪ್ರಯಾಣದ ಗಾಡಿ ಮೊದಲಾದುವುಗಳಲ್ಲಿ ಬಹಳ ಒತ್ತಾಗಿ ಜನ ತುಂಬಿರುವ ಸ್ಥಿತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada