ಗಱೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a very thin, threadlike mark esp. - a) a long, thin mark made by a pencil, pen, chalk, etc.; b) a similar mark cut in a hard surface, as by engraving; c) a thin crease in the palm or on the face.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಹಕ್ಕಿಗಳ) ರೆಕ್ಕೆ.
2. ಬಾಣಕ್ಕೆ ತುದಿಯಲ್ಲಿ ಕಟ್ಟುವ ರೆಕ್ಕೆ.
3. ಬಾಣ.
4. ತಾಳೆ, ತೆಂಗು ಮುಂತಾದುವುಗಳ ಸೋಗೆ.
5. ಹೂವಿನ ಎಸಳು,- ರೇಕು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada