ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಳು

ಉಚ್ಚಾರಣೆ: gaḷu
ಮೂಲ: Ka. *D1166

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long bamboo staff.

  2. 2.
    noun

    a stick with zigzag surfaced head at one end, used to stir, beat or shake curd in a churn to make butter; a churn-stick.

  3. 3.
    noun

    a slender shaft with a pointed tip and other end being feathered to be shot from a bow; an arrow.

  4. 4.
    noun

    an old unit for measuring the area of a land.

  5. 5.
    noun

    a stick of standard length used for this purpose.

  6. 6.
    noun

    the heavy wood or stone which by revolving in a mortar grinds oil-seeds to extract oil, in a bullock-driven oil mill.

  7. 7.
    noun

    a long pole with a broad blade at one end used for propelling or steering a boat; an oar.

  8. 8.
    noun

    the slender, jointed stem of plants as sugarcane, jowar, etc.

  9. 9.
    noun

    the long beam of the plough.

  10. 10.
    noun

    any of the farm implements, as plough, etc.; an agricultural implement.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) 1 bamboo stick or pole 2 stem of millet, etc. [Ka. *D1166] = ಗಳೆ (gaḷe)

ಕಿಟ್ಟೆಲ್ ನಿಘಂಟು

  1. 1.
    1.

    = ಗಳ್ 1; etc. (C.). ಧರ್ಮಂಗಳಿಗೆ (Bp. 26, 51). ಕೆಳಸಂಗಳಿಗೆ (26, 58). ಮನೆಗಳು, ಮರಗಳು, ಕಾಲುಗಳು, ಅವುಗಳು etc. (C.). see e. g Bp. 28, 46; 30, 30; 34, 24; 36, 45; 37, 57; 38, 34. 45; 39 51; 40, 80; 42, 3; 44, 49; 46, 52; 50, 70. 75; 57, 16.

  2. 2.
    2.

    = ಗಳ್ 2. see ಆಗಳು 1, ಈಗಳು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಿದಿರು ಕೋಲು.
    2. ಜೋಳ ಮುಂತಾದುವುಗಳ ದೇಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada