ಗಳೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಗಳು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(tool) 1 bamboo stick or pole 2 churning stick 3 arrow 4 a unit of measuring the length of the land or measuring stick = ಗಳು (gaḷu)
ಕಿಟ್ಟೆಲ್ ನಿಘಂಟು
-
1.
= ಕಣೆ an arrow. ಗುರು ಕಳನೇ/?/ ಕಠಾರಿಯ ಕೊಣ್ಡಲ್ಲಿ ಹೋಯಿತ್ತು ಗಳೆಯೆನ್ದರೆ ಎನ್ನ ನಿನ್ನಲ್ಲಿ ನೋಡು Bv. 701.
-
2.
= ಗಳಾಮ್. -ಗಳೆಬಳೆ. = ಗಳಾಮ್ಬಿಳಾಮ್ (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಿದಿರು ಕೋಲು.
2. ಬಾಣ.
3. ಭೂಮಿಯನ್ನು ಅಳೆಯುವ ಒಂದು ಅಳತೆ.
4. ಬೇಸಾಯದ ಉಪಕರಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada