ಗಳ್
ಕಿಟ್ಟೆಲ್ ನಿಘಂಟು
-
1.
1.
= ಕಳ್ 1, etc. an affix of the plural, e. g. ವನದೇವತೆಗಳ್ (Śmd. 109), ಉಕ್ತಿಗಳ್, ಸಂಖ್ಯೆಗಳ್ (110), ಮನೆಗಳ್ (111), ಊರ್ಗಳ್, ಕೇರ್ಗಳ್ (51), ಅಗ/?/ಳ್, ಬಾಸು/?/ಳ್, ಮುಗುಳ್ಗಳ್, ಕುರುಳ್ಗಳ್, ಕನರ್ಗಳ್ (52), ಕೆಸರ್ಗಳ್, ಬಸಿರ್ಗಳ್ (53), ತೊಡೆಗಳ್, ಕಣ್ಗಳ್, ತೋಳ್ಗಳ್ (117), ಸಮೃದ್ಧಮಧುಗಳ್ (117), ದಲಿ ತಾಬ್ಜಂಗಳ್, ಆಲಿಕುಲಾಕುಲಂಗಳ್ (117), ಅತ್ತಗಳ್, ತಾಯ್ಗಳ್, ತನ್ದೆಗಳ್ (124. 125); ಗುರುಗಳ್, ಪ್ರಭಾಸ್ವಾಮಿಗಳ್ (125); ಮರಂಗಳ್ or ಮರಗಳ್, ಪೊಲಂಗಳ್ or ಪೊಲಗಳ್, ಪಯಂಗಳ್ or ಕೆಲಂಗಳ್ or ಕೆಲಗಳ್ (126), but ಗುಣಂಗಳ್, ಮದಂಗಳ್, ನದಂಗಳ್, ದೇಶಂಗಳ್, ಕೋಶಂಗಳ್, ಪಾಶಂಗಳ್ (126. 127); ಅಣ್ಣಂಗಳ್, ಭಾ ವಂಗಳ್, ಮಾವಂಗಳ್, ಅಯ್ಯಂಗಳ್, ಅಕ್ಕಂಗಳ್ (124. 126); ಆತಂಗಳ್ ಈತಂಗಳ್, ಊತಂಗಳ್; ಊಕೆಗಳ್, ಆಕೆಗಳ್ (202. 231); -ಆಂಗಳ್, ನೀಂಗಳ್, ತಾಂಗಳ್ (178 in one MS.); ಅವರ್ಗಳ್, ಇವರ್ಗಳ್, ಉವರ್ಗಳ್ (124); ಸುರತರುನನ್ದನಂಗಳಿರ ! ದೆಸೆಗಳಿರ ! ಮುಗಿಲ್ಗಳಿರ ! (153); ಹೋದವರುಗಳ್ (Bp. 4, 61), ಮಕ್ಕಳುಗಳ್ (J. 28, 20). — the vocative simply with the final -ಗಳ್ in ಪೋಗಿಮ್ ಉಗ್ರಾರಿಗಳ್ (Śmd. 153). ಗಳಾಗಮ. -ಆಗಮ the affix -ಗಳ್ (Śmd. 116. 123).
-
2.
2.
= ಗಲ್, etc. term, period. see ಆ-, ಈ-.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada