ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಳಿ

ಉಚ್ಚಾರಣೆ: gāḷi
ಮೂಲ: Ka. D1499

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    insulting speech; abuse; rebuke.

  2. 2.
    noun

    the elastic, invisible mixture of gases (chiefly nitrogen and oxygen, as well as hydrogen, carbon dioxide, argon, neon, helium, etc.) that surrounds the earth, either in motion or not; air; wind.

  3. 3.
    noun

    the supposed disembodied spirit of a dead person (esp. a pregnant woman), conceived of as appearing to the living as a pale, shadowy apparition; a ghost.

  4. 4.
    noun

    any clue by which something is followed or detected.

  5. 5.
    noun

    the state of the mind being agitated, perturbed greatly.

  6. 6.
    noun

    the power of a person who affects another, as seen in the action, style etc. of the latter.

  7. 7.
    noun

    the trend of affairs or public opinion; ಗಾಳಿ ಊದು gāḷi ūdu = ಗಾಳಿ ಹಾಕು; ಗಾಳಿಗೆ ತೂರು gāḷige tūru (fig.) to neglect or avoid following principles, advice, rules etc., for getting benefits in the short run; ಗಾಳಿಗೊಡ್ಡಿದ ಸೊಡರು(ಲು) gāḷigoḍḍida soḍaru(lu) anything that is subject to destruction by an impending or inevitable danger.

  8. 8.
    noun

    that which is not lasting; temporal; transitory; ಗಾಳಿ ಬಂದಲ್ಲಿ ಕೊಡೆ ಹಿಡಿ gāḷi bandalli koḍe hiḍi (prov.) to act to take advantage of the situation; ಗಾಳಿ ಬಂದಾಗ ತೂರಿಕೊ gāḷi bandāga tūriko (prov.) to utilise a favourable opportunity to the fullest possible extent; to hoist your sail when the wind is fair; to make the hay while the sun shines; ಗಾಳಿಯ ವಾದ್ಯ gāḷiya vādya (n .) (often wrongly used as gāḷivādya) a musical instrument sounded by blowing air through it, as a flute, pipe, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weather) 1 wind 2 air ű ಬಾಗಿಲು ತೆರೆದ ಕೂಡಲೇ ಒಳಗಿಂದ ಗಮ್ಮೆಂದು ಗಾಳಿ ಬಂತು. As soon as I opened the door fragrant air came out of the house. 3 evil spirit, ghost

ಕಿಟ್ಟೆಲ್ ನಿಘಂಟು

  1. 1.

    = ಗಾಳ್ etc. wind; air (ಪವನ, ಶ್ವಸನ, ವಾಯು, ಮರತ್, ಅನಿಲ, ಪವಮಾನ etc. Hlā.; Si. 405; ಕಮ್ಪಗಳ, ಮಿಗದೇರ, ಎಲರ್, ಎರಲ್, ಅನಿಲ್ Śm. 13; C.); a vital air (Mr. 51. 52); emptiness, senselessness; a demon, evil spirit (C.; Te.). [ಅವರ ಸುಯ್ಗಳ ಗಾಳಿಯೊಳೊಯ್ಯನೊಯ್ಯನಳ್ಳಾಡುವುದಾಯ್ತು Pb. 3, 83; Ap. 6, 32]. ಗಾಳಿಯಂ ಕೆದ/?/ದ ಹನಿ (ಸೀಕರ) ; ಮ/?/ವೆರಸಿದ ಗಾಳಿ (ಝಂಝಾವಾತ) ; ಗಾಳಿಗೆ ದನಿಗೆಯ್ವ ಬಿದಿರು (ಕೀಚಕ Hlā.). ಗಾಳಿ ಹೋಯಿತ್ತು ಎಮ್ಬಲ್ಲಿ ನಿರ್ವಾತ (Nr.). ಆತ್ಮನೊಳ್ ಮುಖ್ಯಮಹ ಗಾಳಿ (ಅನ್ತರ್ಯಾಮಿ Mr. 52); ಆರಯು ಬಹ ಗಾಳಿ (ಮನ್‍ದಾನಿಲ 50); ಮ/?/ಯ ಸಾರಿ ಬಹ ಗಾಳಿ (ಝಂಝಾನಿಲ 50); ತಿರಿಗಿಸುವ ಗಾಳಿ (ವೈರ ಮ್ಭಣ 52). ಗಾಳಿಯ ನಡೆ (ಲಘು, ವಾಯುಚಾರ Nn. 145). ದುರ್ಗನ್ಧಮಂ ಗಾಳಿಯೊಳ್ ತಡೆಯಲ್, ನಾ/?/ದೆ (Sś. 85). ಗಾಳಿಯಿನ್ದ ದೂಳು ಹಾ/?/ದರೆ ಕೋ/?/ ಹೊಟ್ಟೆ ತುಮ್ಬೀತೇ? -ಗಾಳಿಗೆ ಬಿದ್ದ ಅನ್ನ ಪಿಣ್ಡಕ್ಕೆ ಬಾರದು. -ಗಾಳಿ ಬನ್ದಾಗ್ಯೆ ತೂ/?/ ಕೊಳ್ಳಬೇಕು. -ಬಾಯಿನ್ದ ಹೇ/?/ದ್ದು ಗಾಳಿಗೆ ಹೋಯಿತು. -ಗಾಳಿಗೆ ಗುದ್ದಿ ಮೆಯ್ ನೋಯಿಸಿ ಕೊಣ್ಡ ಹಾಗೆ (Prvs.). see Śmd. 24. 262. 297; Si. 85. 267. 380. 395. 428; Abh. P. 12, 28; 13, 73. 74; J. 3, 3. 25; 8, 2; 10, 12; 15, 3; 16, 37; 17, 4; 28, 53; 30, 31; Bp. 20, 13; 22, 7. 8; 26, 30; 37, 25; 24, 4; 54, 12; 57, 48; 61, 66; ಅತಿ-, ಎಳೆ-, ಕುಳಿರ್-, ತಂ-, ತೆಂ-, ಬಿ/?/-, ಬಿಸು-, ಸುಟ್ಟುರೆ-, ಸುಣ್ಟುರೆ-, -ಗಾಳಿ ಗಣ್ಟು a bagful of wind: a mass of lies (C.). [ಗಾಳಿಗೊಳ್. -ಕೊಳ್ to speed away. ದುಷ್ಟಾಶ್ವಮನೇ/?/ ಪನ್ದಿಯ ಬ/?/ಯಂ ತಗುಳ್ದೊಡದು ಗಾಳಿಗೊಣ್ಡೊನ್ದು ದೆಸೆಗೆ ವರಿದು Vr. 162, 17]. ಗಾಳಿ ಗೋಪುರ N. of a gōpura on a hill at Tirupati (My.). [2, castles in the air; utopian idea]. ಗಾಳಿ ತಕ್ಕೊಳ್ಳು to inhale air; to take an airing (C.; B. 2, 11; 5, 238). ಗಾಳಿಪಲಟ a paper kite (C.; B. 1, 19). ಗಾಳಿಪಟಸೂತ್ರ the three or four balance nooses of a kite, to which the long string is tied (C.). ಗಾಳಿಪೂಜೆ worship of demons, especially of Kāḷi, at which bloody sacrifices are offered (My.). ಗಾಳಿಪೂಜೆಬೆಟ್ಟ a hill in the Nuggur country (R.). ಗಾಳಿ ಬಡೆ wind to touch one (My.). 2, an evil spirit to smite one (C.). ಗಾಳಿ ಬಿಡು wind to begin to blow (C.; B. 3, 68). 2, wind to cease to blow (My.). ಗಾಳಿಮಟ್ಟೆ. = ಗಾಳಿಗಣ್ಟು (S. Mhr.; My. as ಮೊಟ್ಟೆ). ಗಾಳಿಮಣ್ಟಪ a maṇṭapa without walls in a garden or before a town or village (My.). ಗಾಳಿಮಣ್ಟಪದ ಜೋಗಿಯ ಹಾಗೆ (who suffers much trouble from the wind, Prv.). ಗಾಳಿಮಾರು. = ಗಾಳಿಮಾತು (My.). ಗಾಳಿಯ ಸೇಲೆ a cloth that waves in the wind (Bp. 31, 4). ಗಾಳಿಯ ಸೊಡರ್ a light in a current of air (Sś. 74). ಗಾಳಿವಟ್ಟೆ. -ಬಟ್ಟೆ the sky (ಮೀಮ್ಬಟ್ಟೆ Kk. 10 b). ಗಾಳಿವಟ್ಟೆಗ. -ಬಟ್ಟೆಗ a deity (ನಿರ್ಜರ Kk. 10 a). ಗಾಳಿಮಾತು. -ಮಾತು a rumour, an empty, unfounded, aspersive word, abuse (ಬಯ್ಗಳ್ Śmd. II; ತಿಟ್ಟು, ಬಯ್ಗುಳ್ Śm. 53; ಬಯ್ 102; ತಿಟ್ಟು, ಬಯ್ಗಳ್ Kk. 90; Mhr. ಗಾಳ, ಗಾಳೀ Sk. ಗಾಲಿ). ಗಾಳಿಶಂಕೆ suspicion that one is possessed by a devil and the therefrom arising demoniac possession itself (My.; T. ಕಾ/?/ಚ್ಚಂಗೈ). ಗಾಳಿಸಮಾಚಾರ. = ಗಾಳಿಸುದ್ದಿ (My.). ಗಾಳಿಸುದ್ದಿ a false report. ಗಾಳಿ ಸೊಂಕು an evil spirit to come in contact with or possess one (C.). ಗಾಳಿ ಹಾಕು to fan (C.; B. 5, 286). ಗಾಳಿ ಹಾಕುವವ (ಬಿಜ್ಜಣಿಗೆಯವ G.; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಲರು.
    2. ದೆವ್ವ.
    3. ವಾಸನೆ.
    4. ಪ್ರಭಾವ.
    5. ನಿಂದೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada