ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಳಿಸು

ಉಚ್ಚಾರಣೆ: gāḷisu
ಮೂಲ: Sk. gālana- + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to remove, fend off or ward off.

  2. 2.
    verb

    to possess (as an evil spirit is supposed to do); to have complete control over (as by overpowering) another.

  3. 3.
    verb

    to remove or separate (solid particles, impurities, etc.) from a liquid by means of a filter; to filter out.

  4. 4.
    verb

    to flow freely, continuously; to pour.

  5. 5.
    verb

    (fig.) to plunder; to loot.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (sep.) 1 to filter, to strain, to sift 2 þfig.ß to filter ű ಸುದ್ದಿಗಳನ್ನು ಗಾಳಿಸಿ ಮಹತ್ವದ ವಿಷಯವನ್ನು ತೆಗೆದುಕೋ. Take out the important matter by sieving out the news. vi. to leak, to ooze

ಕಿಟ್ಟೆಲ್ ನಿಘಂಟು

  1. 1.

    to strain; to sift (My.; Mhr. ಗಾಳಣೇಂ see ಗಾಲ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೆಟ್ಟಿಕೊಳ್ಳು.
    2. ಹೋಗಲಾಡಿಸು.
    3. ಶೋಧಿಸು.
    4. ಸೋರು.
    5. ಸೂರೆ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada