ಗಾಳಿಹಾಕು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to move or agitate (air) with or as with a fan; to fan.
-
2.
verb
(fig.) to stir up or excite (interest, feelings, etc.), esp. to infuriate a person against another or to worsen further a bitter relation between two persons; to kindle.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
⦅dat., loc.⦆1 (wind) to fan ű ಕೋಚು ಎರಡನೆ ಸುತ್ತಿನ ಆಟಕ್ಕೆ ಆಟಗಾರನಿಗೆ ಗಾಳಿಹಾಕಿ ಕಳುಹಿಸಿಕೊಟ್ಟರು. The coach sent the boxer for the second round after fanning him. 2 (stim.) þfig.ß to stimulate, to encourage ű ತನ್ನ ಉದ್ಯಮ ಹೂಡಬೇಕೆಂದು ನಾನು ಅವನಿಗೆ ಗಾಳಿಹಾಕಿದೆ. I encouraged him to to start his own industry.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗಾಳಿ ಬೀಸು.
2. ಉಬ್ಬಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada