ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಳು

ಉಚ್ಚಾರಣೆ: gāḷu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    lacking refinement, culture or elegance; uncouth, boorish, coarse, vulgar, etc.

  2. 2.
    noun

    black colour.

  3. 3.
    noun

    that which is lacking elegance, smoothness, etc.

  4. 4.
    adjective

    morally bad or wrong; acting with an evil intent; depraved; iniquitous; wicked.

  5. 5.
    noun

    the quality of being so; roughness.

  6. 6.
    noun

    a useless or unimportant man or thing.

ಕಿಟ್ಟೆಲ್ ನಿಘಂಟು

  1. 1.

    = ಗಾಳ್ etc. wind. ಗಾಳಿಂಗೆ (Bp. 22, 7. 8).

  2. 2.

    = ಗಾಲು an attacking, etc. [ಗಾಳುಗೊರವ wicked mendicant. ಗಾಳು ಗೊರವಂ ತಗುಳ್ಚಿ ಪಳಾಳಮನೇನೊನ್ದನಪ್ಪೊಡಂಗ/?/ಪಿದೊಡೆ Pb. 6, 24]. ಗಾಳುಮೇಳ. = ಗಾಳುಮೇಲು (Rām. 5, 8, 73; 6, 51, 86. 91). ಗಾಳುಮೇಳು. = ?ಗಾಳುಮೇಳ (Rām. 5, 8, 45).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒರಟಾದುದು.
    2. ನಾಡಾಡಿ.
    3. ಕರಿಯ ಬಣ್ಣ.

  2. 2.

    ಒರಟಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada