ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಾಸಿ

ಉಚ್ಚಾರಣೆ: gāsi
ಮೂಲ: Ka. D1430

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a decorated cloth used as a covering over the saddle.

  2. 2.
    noun

    a state of mental distress; worry.

  3. 3.
    noun

    a being meddled, annoyed or irritatingly interfered by (another).

  4. 4.
    noun

    a thin cover, veil.

  5. 5.
    noun

    physical or mental exhaustion; weariness; fatigue.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trouble) 1 trouble, annoyance ű ಅವನು ನಮ್ಮನ್ನು ತುಂಬ ಗಾಸಿ ಮಾಡಿದ. He troubled us very much. = ತೊಂದರೆ (toṃdare) 2 exhaustion, fatigue due to strain ű ನಾನು ಗದ್ದೆಯಲ್ಲಿ ಕೆಲಸ ಮಾಡಿ ಗಾಸಿಯಾಗಿದ್ದೇನೆ. I am exhausted by working in the paddy field.

ಕಿಟ್ಟೆಲ್ ನಿಘಂಟು

  1. 1.

    = ಘಾಸಿ trouble, annoyance; fatigue, exhaustion; pain (ಗ/?/ಸೊಪ್ಪು Bhn. 34; C.; Te., Tu.). see ಕಡು-. ಅವನು ಗಾಸಿಯಾದನು he became fatigued, etc. (C.). ಗಣ್ಡ ಹೆಣ್ಡರ ಜಗಳದಲ್ಲಿ ಕೂಸು ಗಾಸಾಯಾಯಿತು (Prv.). ಗಾಸಿಗೊಳ್ಳು. -ಕೊಳ್ಳು to suffer fatigue, etc. (My.). see Prv. s. ಲೇಸು.

  2. 2.

    a small sitting-cloth, used as ornamental covering over the saddle (S. Mhr.; Mhr., H. ಗಾಶಾ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಂದರೆ.
    2. ಕುದುರೆಯ ಜೀನಿನ ಮೇಲೆ ಅಲಂಕಾರಕ್ಕಾಗಿ ಹಾಕುವ ವಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada