ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಕ್ಕು

ಉಚ್ಚಾರಣೆ: gikku

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the grass Cyperus rotundus ( = C. hexastachyus) of Cyperaceae family; sedge.

  2. 2.
    noun

    any of various tall, slender grasses esp. of the Phragmites genus, with plume-like inflorescences, growing in wet or marshy land; reed.

ಕಿಟ್ಟೆಲ್ ನಿಘಂಟು

  1. 1.

    = ಗೇಕು the sedge cyperus hex a stachyus Rottl. ಗಿಕ್ಕಿನ ಗಡ್ಡೆ. (= ಗೇಕಿನ-). ಕುಟನ್ನಟ, ದಾಶಪುರ, ವಾನೇಯ, ಕೈವರ್ತಿಮುಸ್ತಕ etc. ಅನ್ದರೆ ತುಂಗ ಮುಸ್ತ, ತುಂಗೇ ಗಡ್ಡೆಗಳುಗ; ಗೇಕಿನ ಗಡ್ಡೆ ಎನ್ತಲೂ ಗಿಕ್ಕಿನ ಗಡ್ಡೆ ಎನ್ತಲೂ ಅನ್ನುವರು (Si. 155).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada