ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಂಡು

ಉಚ್ಚಾರಣೆ: giṇḍu
ಮೂಲ: Ka. D1589

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗಿಡ.

  2. 2.
    verb

    to squeeze between a finger and the thumb; to pinch.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (attack) pot with a to pinch with the nails [Ka. D1589] spout ಗಿಂಡಿ (SK)

  2. 2.
    n.

    (plant) young small tree

ಕಿಟ್ಟೆಲ್ ನಿಘಂಟು

  1. 1.

    = ಗಿಡ a plant, etc. [ಗಿಡುವಿನ ಕೆ/?/ಗೆ ಪೂ/?/ರ್ದಾಯುಧಂಗಳಂ ತನ್ದರಸಂಗೆ ತೋ /?/ದೊಡೆ Vr. 176, 24]. ಮರ, ಗಿಡು, ಬಳ್ಳಿ, ಪುಲ್, ಪೊದ/?/ (Śmd. 89. 129. 198). ಮರಂ, ಗಿಡು, ಪಕ್ಕಿ, ಮಿಗಂ (154). ದನ್ತಿಯ ಗಿಡು (ದನ್ತಿಕೆ, etc.); ನೀಲಿಯ ಗಿಡು (ನೀಲಿ, etc.); ಸಮ್ಮಗಾತಿಯ ಗಿಡು (ಚರ್ಮಕಸೆ, etc.); ತುಮ್ಬಿಗಿಡು (ದ್ರೋಣ); ಹಣ್ಣಿಯ ಗಿಡು (ಶ್ರೀಹಸ್ತಿನಿ, etc.); ಹತ್ತಿಯ ಗಿಡು (ತುಣ್ಡಿಕೇರಿ, etc.); ಹಬ್ಬೆಯ ಗಿಡು (ವೇತಸ, etc. Nr.). ಜಾಜಿಯ ಗಿಡುವು (ಜಾತಿ Nn. 76). ಗಿಡು ಮರಕ್ಕೆ ಎ/?/ವ ನೀರ ಕಾಲುವೆಗಳ್ (Mr. 108); ಗಿಡು ಬಳ್ಳಿ ಮರನ್ ಅಯ್ದೆ ಭೂಜಮ್ ಅಕ್ಕುಂ (150). see Abh. P. 7, 85; Grj. 1, 86; 5, 25; Bp. 35, 13; 38, 9-11; 43, 36; 60, 50; Śśv. 4, 23; J. 16, 40.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ಉಗುರಿನಿಂದ) ಜಿಗುಟು.

  2. 2.

    ಸಣ್ಣಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada