ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಜಿ

ಕಿಟ್ಟೆಲ್ ನಿಘಂಟು

  1. 1.
    2.

    = ಗಜಿ, ಗಿಜ 1. a sound denoting confusion, etc. (Mhr. ಗಿಚ-ಮಿಟ, ಕಿಚ-ಮಿಡ, ಕಿಜ-ಬಿಡ confused crowdedness, as of letters; disorder; confusedly unintelligible, as speech). ಗಿಜಿ ಗಿಜಿ. = ಗಿಜ ಗಿಜ the state of being very crowded (C.). [ಗಜೆಯಿನರಿಗಜ ಘಟೆಯಂ ಗಿಜಿಗಿಜಿಯಾಗಿರೆ ಪೊಯ್ದೊಡೆ Pb. 10, 106]. ಮನೆ (or ಸನ್ತೆ) ಗಿಜಿ ಗಿಜಿ ಆಯಿತು (C.). [ಗಿಜಿಗಿಜಿ ಮಾಡು to crush. ಭವದೂರುಯುಗಂಗಳನಾಜಿರಂಗದೊಳ್ ಗಿಜಿಗಿಜಿ ಮಾಡಲೆನ್ದವನ ಪೂಣ್ದುದು Pb. 9, 52]. ಗಿಜಿಗುಟ್ಟು. -ಕುಟ್ಟು to be crowded or thronged, as a house or market (My.). ಗಿಜಿ ಬಿಜಿ. = ಗಜಿ ಬಿಜಿ (S. Mhr.). ಗಿಜಿವಾಯಿ. -ಬಾಯಿ a mouth (or a person with a mouth) of somewhat unintelligible speech. ಬಟ್ಟೆ ಬಟ್ಟೆಯೊಳ್ ಎಲ್ಲ ಹೊಟ್ಟೆಜಾಲಿಯ ಮುಳ್ಳು, ಹುಟ್ಟಿದವರೆಲ್ಲ ಗಿಜಿವಾಯಿ; ಮೂಡಲ ಬಟ್ಟೆ ಬೇಡ (Sp.).

  2. 2.
    3.

    = ಕಿಚ, ಗಜ, ಗಿಜ 2. an imitative sound. ಗಿಜಿ ಬಿಜಿ. = ಗಿಜ ಬಿಜ the chirping and chattering of birds (C.). ಗಿಜಿಬಿಜಿ ಮಾಡು (S. Mhr.).

  3. 3.
    4.

    = ಗಿಜಟೆ 2, ಗಿಣಿ 1, etc. a sound in imitation of chinking, etc. ಗಿಜಿಗಿಜಿಗಿಡ. = ಗಿಜಟ ಗಿಡ etc. (St. & Pl.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada