ಗಿ
ಕಿಟ್ಟೆಲ್ ನಿಘಂಟು
-
1.
= ಗೀ a syllable used in reiteration (C.; Te.), e. g. ಪದವಿಗಳ್ ಗಿದವಿಗಳ್ (Bp. 2, 24), ನಮ್ಬು ಗಿಮ್ಬು (26, 22), ಧನ ಗಿನ (28, 18), ಪದವಿ ಗಿದವಿ, ಪಡಿ ಗಿಡಿ (29, 14). see also ಅಜ ಗಿಜ, ಎಮ್ಮೆ ಗಿಮ್ಮೆ, ಛಲ ಗಿಲ, ದಿವಜ ಗಿವಜ, ನಡೆ ಗಿಡೆ, ಪ್ರಿಯವು ಗಿಯವು, ಭಕುತಿ ಗಿಕುತಿ, ಶಿವರಾತ್ರಿ ಗಿವರಾತ್ರಿ, ಹರಿ ಗಿರಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada